ವಿದೇಶದಲ್ಲಿ ಕೋಟ್ಯಾಂತರ ರೂಪಾಯಿ ಆಸ್ತಿ ಬಿಟ್ಟು ಭಾರತಕ್ಕೆ ಬಂದ ಗೀತಾ, ಈಗಿನ ಪರಿಸ್ಥಿತಿ ನೋಡಿ ಕಣ್ಣೀರಿಟ್ಟ ಭಾರತ
ನಟಿ ಗೀತಾ ಮೂಲತಃ ಕನ್ನಡತಿ ಅಲ್ಲದೆ ಇದ್ದರೂ ಕೂಡ ನಮ್ಮೆಲ್ಲರಿಗೂ ಅಚ್ಚುಮೆಚ್ಚಿನ ಕನ್ನಡತಿಯಾಗಿದ್ದಾರೆ. ಕನ್ನಡವನ್ನು ಅದ್ಭುತವಾಗಿ ಮಾತನಾಡುತ್ತಾರೆ ನಟಿ ಗೀತಾ ಮತ್ತು ಅಷ್ಟೇ ಸೊಗಸಾಗಿ ಕನ್ನಡದ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ನಟಿ ಗೀತಾ ಅವರು ರಾಜಕುಮಾರ್, ವಿಷ್ಣುವರ್ಧನ್, ಅಂಬರೀಶ್ ಮತ್ತು ಶಂಕರ್ ನಾಗ್ ರಂತಹ ಕನ್ನಡದ ದಿಗ್ಗಜ ನಟರ...