ಕಾಸು ಕೊಟ್ಟು ಮುದ್ದಾದ ಹೆಣ್ಣುಮಕ್ಕಳ ಜೊತೆ ಓಂ ಪ್ರಕಾಶ್ ಆಟ, ಓಪನ್ ಹೇಳಿಕೆ ಕೊಟ್ಟ ನಿರ್ಮಾಪಕ

ಓಂ ಪ್ರಕಾಶ್ ರಾವ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಿರ್ದೇಶಕ, ನಿರ್ಮಾಪಕ ಮತ್ತು ನಟ. ನಿರ್ದೇಶಕನಾಗಿ ಸುಮಾರು 30 ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿದ್ದಾರೆ. ಇವರ ಚಿತ್ರಗಳು ಅದ್ದೂರಿ ಸಾಹಸ ದೃಶ್ಯಗಳಿಗೆ ಹೆಸರಾಗಿವೆ. AK 47 ಚಿತ್ರದಲ್ಲಿ ಸುಮಾರು 1.75 ಕೋಟಿ ವೆಚ್ಚದಲ್ಲಿ ಚೇಸಿಂಗ್ ದೃಶ್ಯ ಚಿತ್ರೀಕರಿಸಿದ್ದರು.

ಡಕೋಟ ಎಕ್ಸ್‌ಪ್ರೆಸ್ ಚಿತ್ರದಿಂದ ನಟನೆಗೆ ಇಳಿದರು. ನಟಿ ರೇಖಾ ದಾಸ್‌ರನ್ನು ವಿವಾಹವಾಗಿದ್ದ ಓಂ ಪ್ರಕಾಶ್ 2002 ರಲ್ಲಿ ಭವ್ಯಾ ಪ್ರೇಮಯ್ಯ ಎಂಬುವವರನ್ನು ವಿವಾಹವಾದರು. 2012 ರಲ್ಲಿ ಡೆನಿಸ್ಸಾ ಎಂಬುವವರನ್ನು ವಿವಾಹವಾಗಿದ್ದಾರೆ. ಇವರ ಪುತ್ರಿ ಶ್ರಾವ್ಯ ಕೂಡ ನಟಿಯಾಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಜನಪ್ರಿಯತೆ ಗಳಿಸಲು ಪ್ರತಿಭೆ ಇರಬೇಕು ಹಾಗೂ ಭಾಷೆ ಬರಬೇಕು.

ಕನ್ನಡಾಭಿಮಾನ ತೋರುವ ಅದೆಷ್ಟೋ ಕಲಾವಿದರು ಮೂಲತಃ ಕರ್ನಾಟಕದವರಲ್ಲ ಆದರೆ ಅವರಲ್ಲಿರುವ ನಟನಾ ಪ್ರತಿಭೆ ಹಾಗೂ ಭಾಷೆ ಮೇಲಿನ ಗೌರವದಿಂದ ಕನ್ನಡ ಸಿನಿಪ್ರಿಯರು ಆ ಕಲಾವಿದರನ್ನು ಪ್ರೋತ್ಸಾಹಿಸಿ, ಬೆಳೆಸಿ, ಅವರ ಸಿನಿಮಾಗಳನ್ನು ನೋಡುವ ಮೂಲಕ ಯಶಸ್ವಿಯಾಗುವಂತೆ ಮಾಡಿದ್ದಾರೆ. ಆದರೆ ಇವರಿಗೆ ಇಂಡಸ್ಟ್ರಿಯಲ್ಲಿ ಒಳ್ಳೆಯ ಹೆಸರಿಲ್ಲ.

ಅಲ್ಲದೆ ಇವರು ಸಂದರ್ಶನ ಒಂದರಲ್ಲಿ ಕಾಸು ಕೊಟ್ಟು ಬೇಕಾದಷ್ಟು ಜನರೊಡನೆ ಮಲಗಿದ್ದೇನೆ ಎಂದು ಸ್ಪೋಟಕ ಹೇಳಿಕೆಯನ್ನು ಬೇರೆ ನೀಡಿ ಸುದ್ದಿಯಲ್ಲಿದ್ದರು. ಇನ್ನು ಅವರ ಹೆಂಡತಿ ಹಾಗೂ ನಟಿ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾಗಲೇ, ನಿರ್ದೇಶಕ ಓಂ ಪ್ರಕಾಶ್ ರಾವ್ ಅವರನ್ನು ಪ್ರೀತಿಸಿ ಮದುವೆಯಾದರು. ಈ ದಂಪತಿಗೆ ಹೆಣ್ಣು ಮಗು ಹುಟ್ಟಿತು.

ಆ ಮಗುವೇ ನಟಿ ಶ್ರಾವ್ಯ. ಆದರೆ ಮಗು ಹುಟ್ಟಿ ಒಂದು ವರ್ಷದ ನಂತರ ಓಂ ಪ್ರಕಾಶ್ ರಾವ್, ರೇಖಾ ದಾಸ್ ರಿಗೆ ಡೈವರ್ಸ್ ನೀಡಿದರು. ಓಂ ಪ್ರಕಾಶ್ ರಾವ್ ವ್ಯಕ್ತಿತ್ವದಲ್ಲಿ ಬಹಳ ಕೋಪಿಷ್ಟರು ಜೊತೆಗೆ ಹುಡುಗಿಯರ ವೀಕ್ಸ್ನೆಸ್ ಸಹ ಇದ್ದ ಕಾರಣ, ವೈಯಕ್ತಿಕ ಕಾರಣಗಳನ್ನು ನೀಡಿ, ರೇಖಾ ದಾಸ್ ರನ್ನು ನಡುನೀರಿನಲ್ಲಿ ಕೈಬಿಟ್ಟು, ಮತ್ತೊಬ್ಬರನ್ನು ಮದುವೆಯಾದರು.

ಆದರೆ ದುರಾದೃಷ್ಟವೆಂಬಂತೆ, ಈಕೆ ನೋಡಲು ಚೆನ್ನಾಗಿದ್ದು, ಪ್ರತಿಭೆ ಇದ್ದರೂ ಸಹ ಶ್ರಾವ್ಯ ನಟಿಸಿದ ಸಿನಿಮಾಗಳು ಹೇಳಿಕೊಳ್ಳುವಷ್ಟು ಯಶಸ್ಸು ನೀಡಿಲ್ಲ. ಮೋಸ ಮಾಡಿದ ತಂದೆ ಎಲ್ಲೋ ಒಂದು ಕಡೆ ನೆಮ್ಮದಿಯಾಗಿದ್ದರೆ ಈ ತಾಯಿ ಮಗಳ ಜೀವನ ಇನ್ನು ಸಹ ಕಷ್ಟದಲ್ಲಿದೆ. ಒಟ್ಟಿನಲ್ಲಿ ಹೇಳುವುದಾದರೆ ಸಿನಿಮಾದಲ್ಲಿ ಮಾತ್ರವಲ್ಲ ಓಂ ಪ್ರಕಾಶ್ ಅವರು ನಿಜ ಜೀವನದಲ್ಲಿ ಕೂಡ ವಿಲನ್ ಆಗಿಯೇ ಇದ್ದಾರೆ.

You may also like...