• Uncategorised

ಕೀರ್ತಿ ಪತ್ನಿ ಎರಡನೇ ಮದುವೆಯಾದ್ರ; ಮುದ್ದಾದ ಮಗ ಯಾರ ಪಾಲಿಗೆ ಗೊ.ತ್ತಾ

ಆರ್‌ಜೆ, ನಿರೂಪಕ, ಬಿಗ್ ಬಾಸ್ ಸ್ಪರ್ಧಿ, ಸೋಷಿಯಲ್ ಮೀಡಿಯಾ ಇನ್‌ಫ್ಲ್ಯೂಯೆನ್ಸರ್ ಕಿರಿಕ್ ಕೀರ್ತಿ ಮಾಜಿ ಪತ್ನಿಯಾಗಿದ್ದ ಅರ್ಪಿತಾ ಕೂಡ ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಪಡೆದು ಕೊಂಡಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಾಗಿಣಿ 2 ಧಾರಾವಾಹಿಯಲ್ಲಿ ನಟಿಸಿದ್ದಾರೆ ಹಾಗೂ ಅನೇಕ ಖಾಸಗಿ ಫೋಟೋಶೂಟ್‌ಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಡೈವೋರ್ಸ್ ನಂತರ ಅವರದೇ ಆದ ಯುಟ್ಯೂಬ್ ಚಾನಲ್ ಕೂಡ ಆರಂಭಿಸಿದ್ದಾರೆ.

ಇತ್ತೀಚೆಗೆ ಕೆಲವು ದಿನಗಳಿಂದ ಕಿರಿಕ್ ಕೀರ್ತಿ ಹಾಗೂ ಅರ್ಪಿತಾ ಇಬ್ಬರೂ ಒಟ್ಟಿಗೆ ಜೀವಿಸುತ್ತಿರಲಿಲ್ಲ. ಅರ್ಪಿತಾ ಅವರು ತಮ್ಮ ತಂದೆಯ ಮನೆಯಲ್ಲಿ ಮಗನ ಜತೆಗೆ ಜೀವಿಸುತ್ತಿದ್ದರು, ಕಿರಿಕ್ ಕೀರ್ತಿ ತಮ್ಮ ಮನೆಯಲ್ಲಿ ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದರು ಎನ್ನಲಾಗಿತ್ತು. ಇದೀಗ ಇಬ್ಬರೂ ವಿಚ್ಛೇದನ ಪಡೆದುಕೊಂಡಿದ್ದಾರೆ. ಕಿರಿಕ್ ಕೀರ್ತಿ ತಮ್ಮದೇ ಹೊಸ ಚಾನಲ್ ಆರಂಭ ಮಾಡಿದ್ರೆ ಇವರು ಟ್ರೇಡಿಂಗ್ ಮತ್ತಿತರ ವಿಷಯಗಳ ಕುರಿತ ಕಾರ್ಯಗಾರ ಕೂಡಾ ನಡೆಸುತ್ತಿದ್ದಾರೆ.

ಇತ್ತಿಚ್ಚೆಗೆ ಕೆಲವು ದಿನಗಳಿಂದ ಕಿರಿಕ್ ಕೀರ್ತಿ ಹಾಗೂ ಅರ್ಪಿತಾ ಇಬ್ಬರೂ ಒಟ್ಟಿಗೆ ಜೀವಿಸುತ್ತಿರಲಿಲ್ಲ. ಅರ್ಪಿತಾ ಅವರು ತಮ್ಮ ತಂದೆಯ ಮನೆಯಲ್ಲಿ ಮಗನ ಜತೆಗೆ ಜೀವಿಸುತ್ತಿದ್ದರು, ಕಿರಿಕ್ ಕೀರ್ತಿ ತಮ್ಮ ಮನೆಯಲ್ಲಿ ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದರು ಎನ್ನಲಾಗಿತ್ತು. ಇದೀಗ ಇಬ್ಬರೂ ವಿಚ್ಛೇದನ ಪಡೆದುಕೊಂಡಿದ್ದಾರೆ.

ಇದೀಗ ಕೋರ್ಟ್ ಆದೇಶದಂತೆ ಕೆಲ ತಿಂಗಳುಗಳ ಕಾಲ ಮಗ ಕಿರಿಕ್ ಕೀರ್ತಿ ಜೊತೆಯಲ್ಲಿ ವಾಸವಾಗಿದ್ದಾನೆ. ಇನ್ನು ಪತ್ನಿ ಅವರ ತಾಯಿಮನೆಯಲ್ಲಿ ವಾಸವಾಗಿದ್ದಾರೆ.ಕಿರಿಕ್‌ ಕೀರ್ತಿ ಮತ್ತು ಅರ್ಪಿತಾ ನಡುವೆ ಮುನಿಸು ಮನೆ ಮಾಡಿದೆ ಎಂಬ ವಿಚಾರ ಹೊರಬೀಳುತ್ತದ್ದಂತೆ, ಸೋಷಿಯಲ್‌ ಮೀಡಿಯಾದಲ್ಲಿ ಈ ಜೋಡಿಯ ಇಲ್ಲ ಸಲ್ಲದ ವಿಡಿಯೋಗಳು ಹರಿದಾಡಿದ್ದವು.

ಇದರಿಂದ ಬೇಸತ್ತ ಕೀರ್ತಿ, ತಮ್ಮ ಫೇಸ್‌ಬುಕ್‌ ಪುಟದಲ್ಲಿ ಲೈವ್‌ ಬಂದು ನಿಜ ವಿಚಾರವನ್ನು ತಿಳಿಸಿ, ಸೋಷಿಯಲ್‌ ಮೀಡಿಯಾದಲ್ಲಿನ ಹರಿದಾಡಿದ ಸುದ್ದಿಗಳ ಬಗ್ಗೆಯೂ ಮೌನ ಮುರಿದಿದ್ದರು.

You may also like...