• Uncategorised

ದರ್ಶನ್ ಮೇಲೆ ಧ್ರುವ ಸರ್ಜಾಗೆ ಯಾಕೆ ಕೋಪ, ಮುಗ್ಧ ಧ್ರುವನಿಗೆ ದಾಸ ಮಾಡಿದ್ದೇನು ಗೊ.ತ್ತಾ

ಬೆಂಗಳೂರು: ಸ್ನೇಹಿತರೆ ನಮಸ್ಕಾರ, ಸಿನಿಮಾ ರಂಗದಲ್ಲಿ ಇದೀಗ ದರ್ಶನ್ ಹಾಗೂ ಧ್ರುವ ಸರ್ಜಾ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ನಟ ದರ್ಶನ್ ಅವರು ಇತ್ತೀಚೆಗೆ ಕಾವೇರಿ ಹೋರಾಟಕ್ಕೆ ಬರುತ್ತಾರೆ, ನಟ ದರ್ಶನ್ ‌ಅವರು ಹೋರಾಟದ ವೇದಿಕೆಗೆ ಬರುತ್ತಿದ್ದಂತೆ ಧ್ರುವ ಸರ್ಜಾ ಅವರು ಅಲ್ಲಿಂದ ಎದ್ದು ಹೋಗುತ್ತಾರೆ.

ಈ ಸಮಯದಲ್ಲಿ ನಟ ಧ್ರುವ ಸರ್ಜಾ ಅವರ ಅಭಿಮಾನಿಗಳಿಗೆ ತುಂಬಾ ಬೇಸರವಾಗಿತ್ತು. ಜೊತೆಗೆ ಮೀಡಿಯಾಗಳಲ್ಲಿ‌ ಕೂಡ ಈ ಇಬ್ಬರ ನಡವಳಿಕೆ ನೋಡಿದ ಅಭಿಮಾನಿಗಳು ಸಾಕಷ್ಟು ಬೇಸರ ಹೊರಹಾಕಿದ್ದರು. ಜೊತೆಗೆ ದರ್ಶನ್ ಅವರು ವೇದಿಕೆ ಮೇಲೆ ಬಂದಾಗ ಎಲ್ಲಾ ಚಿತ್ರ ನಟರ ಜೊತೆ ಮಾತಾನಾಡಿದ್ದಾರೆ, ಆದರೆ ಧ್ರುವ ಸರ್ಜಾ ಜೊತೆ ಮಾತ್ರ ಯಾವುದೇ ಮಾತು ಆಡಲಿಲ್ಲ.

ಈ ಎಲ್ಲಾ ಬೆಳವಣಿಗೆ ನೋಡಿದ ಅಭಿಮಾನಿಗಳು ಧ್ರುವ ಸರ್ಜಾ ಬಳಿ ಸಾಕಷ್ಟು ಪ್ರಶ್ನೆ ಕೇಳ ತೊಡಗಿದರು. ನಂತರದಲ್ಲಿ ಅಭಿಮಾನಿಗಳ ಒತ್ತಾಯಕ್ಕೆ ಧ್ರುವ ಸರ್ಜಾ ಅವರು ಇವತ್ತು ಬೆಳಗ್ಗಿನ ಜಾವ ಮೀಡಿಯಾ ಮುಂದೆ ಇಬ್ಬರ ನಡುವಿನ ವೈರತ್ವದ ಬಗ್ಗೆ ಮಾತನಾಡಿದ್ದಾರೆ.

ನಟ ದರ್ಶನ್ ಅವರು ಒಳಗೊಂದು, ಹೊರಗೊಂದು ಎಂಬ ಮುಖವಾಡ ಇಟ್ಟುಕೊಂಡಿದ್ದಾರೆ, ದರ್ಶನ್ ಅವರ ಇಂತಹ ನಡವಳಿಕೆ ಕೆಲವೊಮ್ಮೆ ನಮ್ಮ ಘನತೆಗೆ ನೋವುಂಟು ಮಾಡುತ್ತಿದೆ ಎಂದಿದ್ದಾರೆ ಧ್ರುವ ಸರ್ಜಾ.

You may also like...