• Uncategorised

ಬಿ.ಕಿನಿ ಬಟ್ಟೆಯಲ್ಲಿ ಮಿಂಚುವ ರಮ್ಯಾ ಅವರ ನಿಜವಾದ ಬಾಯ್ ಫ್ರೆಂಡ್ ಯಾರಿರಬಹುದು ಗೊತ್ತಾ

ನಟಿ ರಮ್ಯಾ, ತಮ್ಮ ಸ್ಯಾಂಡಲ್‍ವುಡ್ ಕ್ವೀನ್ ಪಟ್ಟ ಕಳಚಿಟ್ಟು, ಅಪ್ಪಟ ರಾಜಕಾರಣಿಯಾಗಿದ್ದಾರೆ. ವಯಸ್ಸು ಆಗಲೇ 37 ವರ್ಷ. ಚಿತ್ರರಂಗದಲ್ಲಿದ್ದಾಗ ರಮ್ಯಾ ಅವರಿಗೆ ಇಂಥಾದ್ದೊಂದು ಪ್ರಶ್ನೆ ಆಗಾಗ್ಗೆ ಎದುರಾಗುತ್ತಿತ್ತು. ಇದರ ಮಧ್ಯೆ ಬ್ಯುಸಿನೆಸ್‍ಮನ್ ಒಬ್ಬರ ಜೊತೆ ಮದುವೆಯ ಸುಳಿವನ್ನೂ ಕೊಟ್ಟಿದ್ದರು ರಮ್ಯಾ. ಆದರೆ, ಅದೇಕೋ ಏನೋ.‌

ಅದು ಅಷ್ಟಕ್ಕೇ ನಿಂತು ಹೋಯ್ತು. ಈಗ ರಮ್ಯಾ ಮದುವೆ ಸುದ್ದಿ ಮತ್ತೆ ಬರಲು ಕಾರಣ ವೈರಲ್ ಆಗ್ತಿರುವ ರಮ್ಯಾ ಮದುವೆ ಫೋಟೋ. ಮಗಳನ್ನು ಮದುವೆಯಾಗು ಎಂದು ಒತ್ತಾಯಿಸುತ್ತಲೇ ಇದ್ದೇನೆ. ಅವಳಿಗೆ ತಾನು ಮದುವೆಯಾಗುವ ಹುಡುಗ ಹೀಗೆಯೇ ಇರಬೇಕು ಎಂಬ ಕನಸುಗಳಿವೆ. ಆದರೆ, ನನಗೆ ಹುಡುಗ ವಿದ್ಯಾವಂತನಾಗಿದ್ದು, ನೋಡೋಕೂ ಚೆನ್ನಾಗಿದ್ದು, ಒಳ್ಳೆಯವನಾಗಿದ್ದರೆ ಸಾಕು.

ಇನ್ನು ರಮ್ಯಾಗೆ ರಾಜಕೀಯದಲ್ಲಿ ಏನಾದರೂ ಸಾಧಿಸಬೇಕು ಎಂಬ ಹಠವಿದೆ. ಅದುವರೆಗೂ ಸುಮ್ಮನಿರು ಅಂತಾಳೆ. ಆದರೆ ಮದುವೆಯಾಗಿಯೇ ಸಾಧನೆ ಮಾಡು ಅಂತಾ ನಾನು ಹೇಳ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ ರಮ್ಯಾ ತಾಯಿ ರಂಜಿತಾ ಅವರು. ಇತ್ತೀಚೆಗೆ ರಮ್ಯಾ ಮದುವೆಯಾಗಿದ್ದಾರೆ ಎನ್ನಲಾಗುತ್ತಿರುವ ಫೋಟೋ ಒಂದು ವೈರಲ್ ಆಗಿದೆ ಇನ್ನು ಈ ಕುರಿತಾಗಿ ಹೇಳಿಕೆ ನೀಡಿರುವ ನಟಿ ರಮ್ಯಾ ಗೌಡರ ಹುಡುಗ ಹುಡುಕಿ ಮದುವೆ ಆಗ್ತೀನಿ ಎಂದು ಜೋಕ್ ಮಾಡಿದ್ದಾರೆ.

ರಮ್ಯಾ ಹಾಗೂ ರಫೆಲ್ ದುಬೈನಲ್ಲಿ ಗುಟ್ಟಾಗಿ ಮದುವೆಯಾಗಿದ್ದಾರೆ ಎಂದು. ಆಗ ಈ ವಿಷಯ ದೊಡ್ಡದಾಗಿ ಚರ್ಚೆಯಾಗಲು ಪ್ರಾರಂಭವಾಗುತ್ತದೆ, ಆದರೆ ಈ ವಿಷಯದ ಬಗ್ಗೆ ಯಾವೊಂದು ಸ್ಪಷ್ಟನೆಯನ್ನು ಸಹ ರಮ್ಯಾ ಅವರು ನೀಡಿರಲಿಲ್ಲ. ಆದರೆ ಈ ವಿಷಯದ ಬಗ್ಗೆ ರಮ್ಯಾ ಅವರ ತಾಯಿ ರಂಜಿತಾ ಪ್ರತಿಕ್ರಿಯಿಸಿದ್ದಾರೆ.
ರಮ್ಯಾ ಹಾಗೂ ರಫೆಲ್ ನಡುವೆ ಕೆಲವೊಂದು ವಿಚಾರಗಳಲ್ಲಿ ಬಿರುಕು ಬಂದಿದ್ದರಿಂದ ಮದುವೆ ಹಂತಕ್ಕೆ ಹೋಗಿದ್ದ ವಿಷಯವನ್ನು ಕೈಬಿಡಲಾಯಿತು, ಇದರ ಜೊತೆಗೆ ರಫೆಲ್ ರಮ್ಯಾ ಅವರಿಗೆ ಒಂದು ಮಾತನ್ನು ಹೇಳುತ್ತಾರೆ, ಅದೇನೆಂದರೆ ಮದುವೆಯಾದ ಮೇಲೆ ನೀನು ಹೊರದೇಶದಲ್ಲಿ ವಾಸವನ್ನು ಮಾಡಬೇಕು ಎಂದು ಹೇಳುತ್ತಾರೆ.

ಆದರೆ ರಮ್ಯಾ ಅವರಿಗೆ ವಿದೇಶಕ್ಕೆ ಹೋಗುವ ಆಸಕ್ತಿ ಇರಲಿಲ್ಲ. ಈ ಕಾರಣದಿಂದಾಗಿ ರಫೆಲ್ ಹಾಗೂ ರಮ್ಯಾ ಅವರ ನಡುವೆ ಬಿರುಕು ಜಾಸ್ತಿಯಾಗಿ ಬಿರುಕು ಮೂಡಿತು ಎಂದು ರಮ್ಯಾ ಅವರ ತಾಯಿ ರಂಜಿತಾ ಅವರು ಈಗಾಗಲೇ ಹೇಳಿದ್ದಾರೆ.

You may also like...