ಬೆತ್ತ.ಲೆ ಫೋಟೋ ಹಾಕಿ Delete ಮಾಡಿದ ಸಮಂತಾ; ಮಾಜಿ ಗಂಡನಿಗೆ ತಲೆನೋವು
ಸಮಂತಾ ಅವರದ್ದೇ ಎನ್ನಲಾದ ಬೆತ್ತಲೆ ಫೋಟೋ ಮತ್ತು ಅದರ ಸುತ್ತ ಎದ್ದಿರುವ ಅನುಮಾನದ ಹುತ್ತದ ಬಗ್ಗೆ ನಿಮಗೆ ಗೊತ್ತೇ ಇರಬೇಕು.ಯಾಕೆಂದರೆ ಚುನಾವಣೆ ಬಿಸಿ ನಡುವೆಯೂ ಕಳೆದ 24 ಗಂಟೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅಷ್ಟೇ ಅಲ್ಲ ಸಾರ್ವತ್ರಿಕ ವಲಯದಲ್ಲಿ ಕೂಡ ಸಿಕ್ಕಾಪಟ್ಟೆ ಚರ್ಚಿತವಾದ ಹೆಸರು ಸಮಂತಾ ಅವರದ್ದು.
ಇರಲಿ ವಿಷಯ ಅದಲ್ಲ. ಸದ್ಯದ ಸಮಾಚಾರ ಏನೆಂದರೆ ವೈರಲ್ ಆದ ಬೆತ್ತಲೆ ಫೋಟೋ ಬಗ್ಗೆ ಖುದ್ದು ಸ್ಯಾಮ್ ಪರೋಕ್ಷವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಹೌದು ಅರೆ ಬೆತ್ತಲೆ ಫೋಟೋ ವೈರಲ್ ಆದ ಬೆನ್ನಲ್ಲಿಯೇ.ಅನೇಕರು ಬಾತ್ ಟಬ್‌ನಲ್ಲಿ ಕುಳಿತಿರುವುದು ಬೇರೆ ಯಾರು ಅಲ್ಲ ಬದಲಿಗೆ ಸಮಂತಾ ಅವರೇ ಎಂದು ನಿರ್ಧಾರಕ್ಕೆ ಬಂದ ಮೇಲೆ. ಸಮಂತಾ ಮೌನ ಮುರಿದು ಮಾತನಾಡುತ್ತಾರೆ ಎಂದೇ ಎಲ್ಲ ಅಂದುಕೊಂಡಿದ್ದರು.
ಸವಿಸ್ತಾರವಾದ ವಿವರಣೆಯನ್ನ ನೀಡುತ್ತಾರೆ ಎಂದು ಅನೇಕರು ಭಾವಿಸಿದ್ದರು. ಆದರೆ. ಸಮಂತಾ ಇದ್ಯಾವುದನ್ನೂ ಮಾಡುವ ಗೋಜಿಗೆ ಹೋಗಲಿಲ್ಲ. ಬದಲಿಗೆ ಬೇರೆಯವರು ಗೀಚಿದ ಎರಡು ಸಾಲುಗಳನ್ನ ಹಂಚಿಕೊಂಡು ಕೈ ತೊಳೆದುಕೊಂಡಿದ್ದಾರೆ ಸಮಂತಾ. ಹೌದು. ರಾತ್ರೋ ರಾತ್ರಿ ಫೋಟೋ ವೈರಲ್ ಆದ ಬೆನ್ನಲ್ಲಿಯೇ, ಸಮಂತಾ ತಮ್ಮ ಇನ್ಸ್ಟಾಗ್ರಾಮ್ ನ ಸ್ಟೋರಿಯಲ್ಲಿ ವಾಕ್ಯವೊಂದನ್ನ ಹಂಚಿಕೊಂಡಿದ್ದಾರೆ.
ನಿಮ್ಮನ್ನು ನೀವು ಸಾಬೀತುಪಡಿಸುವ ಅಗತ್ಯ ಇಲ್ಲದೇ ಅಥವಾ ಸ್ಪಷ್ಟನೆ ನೀಡುವ ಅಗತ್ಯ ಇಲ್ಲದೇ ಬದುಕುವುದೇ ನಿಜವಾದ ಸಾಧನೆ ಎಂಬರ್ಥದ ಸಾಲುಗಳು ಅವು.ಆದರೆ ತಮ್ಮ ಬೆತ್ತಲೆ ಫೋಟೋ ಬಗ್ಗೆಯೇ ಸಮಂತಾ ಮಾತನಾಡಿದ್ದಾರೆ ಎಂದೇ ಸದ್ಯಕ್ಕೆ ಅನೇಕರು ಅಂದುಕೊಂಡಿದ್ದಾರೆ. ಈ ಮೂಲಕ,ಅರೆಬೆತ್ತಲೆ ಫೋಟೋ ಪ್ರಮಾದ ಇರಬಹುದು ಅಥವಾ ವಿವಾದ ಇರಬಹುದು.
ತಾವು ಇಂಥದ್ದಕ್ಕೆಲ್ಲ ಪ್ರತಿಕ್ರಿಯೆ ಅಥವಾ ಸ್ಪಷ್ಟನೆ ನೀಡುವುದಿಲ್ಲ ಎಂಬ ಸಂದೇಶವನ್ನೂ ಕೂಡ ಸಮಂತಾ ನೀಡಿದ್ದಾರೆ ಎಂದು ಎಲ್ಲರು ಮಾತನಾಡಿಕೊಳ್ಳುತ್ತಿದ್ದಾರೆ.