• Uncategorised

ರಾಕ್‌ಲೈನ್ ವೆಂಕಟೇಶ್ ಚಿತ್ರರಂಗದಲ್ಲಿ ಈ ಮಟ್ಟಿಗೆ ದುಡ್ಡು ಮಾಡಲು ಕಾರಣ ಇವರೇ

ರಾಕ್ ಲೈನ್ ಪ್ರೊಡಕ್ಷನ್ ನ ಮಾಲೀಕರರಾಗಿರುವ ವೆಂಕಟೇಶ್ ಅ ವರು ಸ್ಯಾಂಡಲ್ ವುಡ್, ಕಾಲಿವುಡ್, ಬಾಲಿವುಡ್ ಸಿನಿಮಾಗಳ ನಟ ಕಮ್ ನಿರ್ಮಾಪಕರಾಗಿದ್ದಾರೆ.  ವೆಂಕಟೇಶ ಅವರು ಕನ್ನಡ ಚಿತ್ರರಂಗದಲ್ಲಿಯೇ ರಾಕ್ ಲೈನ್ ಪ್ರೊಡಕ್ಷನ್ ಎಂದೇ ಖ್ಯಾತಿ ಗಳಿಸಿದ್ದಾರೆ.

ಇವರು ರಾಕ್ ಲೈನ್ ಬ್ಯಾನರ್ ಅಡಿಯಲ್ಲಿ  2012 ರಲ್ಲಿ ಸುಮಾರು 20ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಕನ್ನಡ ಚಿತ್ರರಂಗದ ದಿಗ್ಗಜ ನಟರಾಗಿರುವ ದಿ.ಡಾ. ವಿಷ್ಣುವರ್ಧನ್, ಅಂಬರೀಶ್, ರವಿಚಂದ್ರನ್, ಶಿವರಾಜ್ ಕುಮಾರ್, ಉಪೇಂದ್ರ, ದರ್ಶನ್, ಸಾಧು ಕೋಕಿಲ ಸೇರಿದಂತೆ ಇನ್ನು ಹಲವು ನಟ-ನಟಿಯರ ಸಿನಿಮಾಗಳು ರಾಕ್ ಲೈನ್ ಬ್ಯಾನರ್ ಅಡಿಯಲ್ಲಿ ಕನ್ನಡ ಸೇರಿದಂತೆ ಅನೇಕ ಭಾಷೆಗಳ ಸಿನಿಮಾಗಳು ತೆರೆಕಂಡಿವೆ.

ಹೀಗೆ ಅನೇಕ ಸಿನಿಮಾಗಳು ಇವರ ಬ್ಯಾನರ್ ಅಡಿಯಲ್ಲಿ ಮೂಡಿಬಂದಿರುವುದರಿಂದ ಕನ್ನಡ ಚಿತ್ರರಂಗದಲ್ಲಿ ವೆಂಕಟೇಶ್‌ ಅವರ ರಾಕ್ ಲೈನ್ ಪ್ರೊಡಕ್ಷನ್ ಕಂಪನಿ ಪ್ರಸಿದ್ಧಿ ಪಡೆದುಕೊಂಡಿದೆ. ಪ್ರೀತ್ಸೆ, ಪ್ರೀತ್ಸೋದ್ ತಪ್ಪಾ?, ಯಾರೇ ನೀನು ಚಲುವೆ, ಅಜಯ, ಮೌರ್ಯ, ದಿಗ್ಗಜರು, ಡಕೋಟ ಎಕ್ಞ್ ಪ್ರೆಸ್ ಸೇರಿದಂತೆ ಇನ್ನು ಹಲವು ಸಿನಿಮಾಗಳನ್ನು ನಿರ್ಮಿಸಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.

ಹೀಗೆ ಪಾರಿಬಾಷೆಗಳ ಚಿತ್ರಗಳನ್ನು ನಿರ್ಮಾಣ ಮಾಡುವುದರ ಜೊತೆಗೆ ಅನ್ಯ ಭಾಷೆಗಳ ಚಿತ್ರಗಳನ್ನು ಕನ್ನಡ ಭಾಷೆಗೆ ರಿಮೇಕ್ ಮಾಡುವುದರಲ್ಲೂ ಇವರು ಹೆಸರು ಮಾಡಿದ್ದಾರೆ.

You may also like...