ವಾರದ ಈ ಒಂದು ದಿನ ಹುಟ್ಟಿದ ಹೆಣ್ಣುಮಕ್ಕಳು ಬಾರಿ ಅದೃಷ್ಟವಂತರು, ಮುಟ್ಟಿದ್ದೆಲ್ಲ ಚಿನ್ನ
ಕೆಲವರಿಗೆ ಅವರದೇ ಆದ ನಂಬಿಕೆಗಳು ಇರುತ್ತವೆ. ಕೆಲವರಿಗೆ ಗಂಡುಮಗ ಬೇಕು ಎಂದು ಇರುತ್ತದೆ. ಕೆಲವರಿಗೆ ಹೆಣ್ಣು ಮಗು ಬೇಕು ಎಂದು ಇರುತ್ತದೆ.ಆದರೆ ಕೆಲವರಿಗೆ ಇದೇ ಸಮಯದಲ್ಲಿ ಹೆಣ್ಣುಮಗು ಬೇಕು ಎಂದು ಇರುತ್ತದೆ. ಹಾಗಾಗಿ ಕೆಲವರು ಜ್ಯೋತಿಷ್ಯಶಾಸ್ತ್ರವನ್ನು ನಂಬುತ್ತಾರೆ. ಕೆಲವರು ಜ್ಯೋತಿಷ್ಯರುಗಳನ್ನು ಕೇಳುತ್ತಾರೆ. ಆದ್ದರಿಂದ ನಾವು ಇಲ್ಲಿ ಹೆಣ್ಣು...