ಮದುವೆಯಾದ ಬಳಿಕ ಅಭಿಷೇಕ್ ಹಾಗೂ ಅವಿವಾ ಭರ್ಜರಿ ಡ್ಯಾನ್ಸ್, ಎಂಜಾಯ್ ಮಾಡಿದ ಸುಮಲತಾ
ರೆಬೆಲ್ಸ್ಟಾರ್ ಅಂಬರೀಶ್ ಹುಟ್ಟುಹಬ್ಬ ಹಿನ್ನೆಲೆ ಪುತ್ರ ಅಭಿಷೇಕ್ ಅಂಬರೀಶ್ ವಿಶೇಷ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಭಾವಿ ಪತ್ನಿ ಅವಿವಾ ಜೊತೆ ಹೆಜ್ಜೆ ಹಾಕಿರುವ ವಿಡಿಯೋ ಇದಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅಭಿಷೇಕ್ ಮತ್ತು ಭಾವಿ ಪತ್ನಿ ಅವಿವಾ ಬಿದ್ದಪ್ಪ, ಅಂಬರೀಶ್ ಅವರ ಹಲವು...