ಭಾರತೀಯ ಚಿತ್ರರಂಗದ ಸ್ಟಾರ್ ಕಲಾವಿದ ಕಮಲ್ ಹಾಸನ್ ಅವರ ಪುತ್ರಿ ಕೂಡ ಭಾರತೀಯ ಚಿತ್ರರಂಗದ ಬಹುಬೇಡಿಕೆಯ ನಟಿ. ಈಕೆಯ ಜೊತೆ ಒಂದು ಸಿನಿಮಾ ಮಾಡಲು ಸುಮಾ 5 ಕೋಟಿಗೂ ಅಧಿಕವಾದ ಸಂಭಾವನೆ ನೀಡಬೇಕು.
ಇನ್ನು ಈಕೆ ಅಭಿನಯಿಸಿದ ಸಿನಿಮಾ ದೊಡ್ಡ ಹಿಟ್ ಕೂಡ ಪಡೆದುಕೊಂಡಿದೆ. ಅದರಲ್ಲೂ ಇತ್ತಿಚೆಗೆ ಬಿಡುಗಡೆಯಾದ ಸಲಾರ್ ಸಿನಿಮ ಅಂತು ಎಲ್ಲಾ ದಾಖಲೆ ಉಡೀಸ್ ಮಾಡಿ ಹೊಸ ಇತಿಹಾಸ ಸೃಷ್ಟಿ ಮಾಡಿತ್ತು.
ಇನ್ನು ಶ್ರುತಿ ಹಾಸನ್ ಅವರು ದಿನಲೂ ಕುಡಿಯುವ ಚಟಕ್ಕೆ ಬಿದ್ದಿದ್ದಾರೆ ಎನ್ನಲಾಗಿದೆ. ಇವರ ಈ ಚಟಕ್ಕೆ ಕಾರಣಕ್ಕೆ ಸ್ವಂತ ತಂದೆಯೇ ಎನ್ನಲಾಗಿದೆ. ಹೌದು ಬಾಲ್ಯದಲ್ಲಿ ಮಗಳಿಗೆ ಎಣ್ಣೆ ಅಭ್ಯಾಸ ಮಾಡಿದ ಪರಿಣಾಮ ಇವತ್ತು ಈಕೆಗೆ ಎಣ್ಣೆ ಇಲ್ಲದೆ ಇರುವುದು ಅಸಾಧ್ಯ.