ತುಮಕೂರು DYSP ಮ ಜಾ ಮಾಡುವ ವಿಡಿಯೋ ಬಿಡುಗಡೆ ಮಾಡಿದ ಜೊತೆಯಿದ್ದ ಅಧಿಕಾರಿ

ತುಮಕೂರಿನ DYSP ಮಾಡಿದ ಕೆಲಸಕ್ಕೆ ಇದೀಗ ರಾಜ್ಯಾದ್ಯಂತ ಪೊಲೀಸರ ವರ್ತನೆಗೆ ಜನ ಅಸಹ್ಯ ಪಡುತ್ತಿದ್ದಾರೆ. ಹಳೆ ಕೇಸ್ ವಿಚಾರಕ್ಕೆ ಮಹಿಳೆಯೊಬ್ಬರನ್ನು ಠಾಣೆಗೆ ಕರೆದಿದ್ದ DYSP ಇದೀಗ ಸಿಕ್ಕಿ ಹಾಕಿಕೊಂಡಿದ್ದಾನೆ.

ಹೌದು, ದೇಶದ ಒಂದು ಭಾಗವಾದ ಪೊಲೀಸ್ ಠಾಣೆಯಲ್ಲಿ ಇಂತಹ ಅಸಹ್ಯ ಕೆಲಸ ಮಾಡಿದ DYSP ಯನ್ನು ಈ ಕೂಡಲೇ ಕೆಲಸದಿಂದ ತೆಗೆಯಬೇಕು ಎಂಬುವುದು ರಾಜ್ಯಾದ್ಯಂತ ಆಕ್ರೋಶ ಕೇಳಿ ಬರುತ್ತಿದೆ‌.

ಕೇಸ್ ವಿಚಾರ ಎಂದು ಠಾಣೆಗೆ ಕರೆಸಿಕೊಂಡು ಈ ರೀತಿಯ ಕೆಲಸ ಮಾಡುವ ಈತನಿಗೆ ಸರಿಯಾದ ಪಾಠ ಕಳಿಸಬೇಕಿದೆ. ಇನ್ನು ಗ್ರಹಸಚಿವರ ಹುಟ್ಟೂರು ತುಮಕೂರಿನಲ್ಲಿ ಇಂತಹ ಕೆಲಸ ನಡೆದಿರುವುದು ನಿಜಕ್ಕೂ ಆಘಾತ ಪಡುವಂತಿದೆ.

Leave a Reply

Your email address will not be published. Required fields are marked *