ಬಹು ಅಪರೂಪದ ಮಗುವಿಗೆ ಜನ್ಮ ಕೊಟ್ಟ ನೇಹಾ ಗೌಡ

ಕನ್ನಡ ಸೀರಿಯಲ್ ಲೋಕದ ಚಂದುಳ್ಳಿ ಚೆಲುವೆ ನೇಹಾ ಗೌಡ ಅವರು ಬಾಲ್ಯ ಸ್ನೇಹಿತನ ಜೊಗೆ ಒಂದು ವರ್ಷಗಳ ಹಿಂದೆ ಮದುವೆಯಾಗಿದ್ದರು. ಬಾಲ್ಯದಲ್ಲೇ ಈ ಇಬ್ಬರು ಗೆಳೆತನದಲಿದ್ದು ನಂತರದಲ್ಲಿ ದೊಡ್ಡವರಾದ ಬಳಿಕ ಮದುವೆ ವಿಚಾರಕ್ಕೆ ಕೈ ಹಾಕಿದರು. ಪೋಷಕರ ಆಸೆಯಂತೆ ಹಾಗೂ ಈ ಇಬ್ಬರ ಪ್ರೀತಿಗೂ ಅಸ್ತು ಎಂಬಂತೆ ಮದುವೆಯಾಯಿತು.

ತದನಂತರ ಈ ಜೋಡಿಗ ಸುಂದರವಾದ ಮಗು ಕೂಡ ಜನಿಸಿದೆ. ನೇಹಾ ಗೌಡ ಅವರ ಹಾಗೇಯೆ ಮುದ್ದಾದ ಮಗು ಈ ಜೋಡಿ ಕೈ ಸೇರಿದೆ. ಇನ್ನು ನೇಹಾ ಗೌಡ ಅವರು ಇತ್ತಿಚೆಗೆ ತನ್ನ ಮಗುವನ್ನು ಸೋಶಿಯಲ್ ಮೀಡಿಯಾದಲ್ಲಿ ತೋರಿಸಿದ್ದಾರೆ.

ನೇಹಾ ಅವರ ಮುದ್ದಾದ ಮಗುವನ್ನು ನೋಡಿದ ಅಭಿಮಾನಿಗಳು ‌ಸಾಲುಸಾಲು ಕಾಮೆಂಟ್ ಮಾಡುತ್ತಿದ್ದಾರೆ. ನೇಹಾ ಅವರ ಮಗು ತುಂಬಾ ಲಕ್ಷಣವಾಗಿದೆ. ಹಾಗೂ ಬಿಳಿಯಾಗಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.