ಪುಟ್ಟ ಗೌರಿ ಧಾರಾವಾಹಿ ಮೂಲಕ ಕನ್ನಡಿಗರ ಹೃದಯ ಗೆದ್ದ ಚೆಲುವೆ ರಂಜನಿ ಅವರು ಇದೀಗ ಸಿಹಿಸುದ್ದಿ ಹಂಚಿಕೊಂಡಿದ್ದಾರೆ. ಹೌದು, ಬಹುವರ್ಷಗಳ ಗೆಳೆಯನ ಜೊತೆ ಹೊಸ ವರ್ಷಕ್ಕೆ ಹೊಸ ಹೆಜ್ಜೆ ಇಡುತ್ತಿದ್ದಾರೆ.
ರಂಜನಿ ರಾಘವನ್ ಅವರು ಇತ್ತಿಚೆಗೆ ಸೀರಿಯಲ್ ಲೋಕದಲ್ಲಿ ಎಲ್ಲೂ ಕಾಣಿಸುತ್ತಿಲ್ಲ. ಹಾಗಾಗಿ ಅವರ ಅಭಿಮಾನಿಗಳಿಗೆ ರಂಜನಿ ರಾಘವನ್ ಅವರು ಎಲ್ಲಿದ್ದಾರೆ ಏನು ಮಾಡುತ್ತಿದ್ದಾರೆ ಎಂಬ ಕುತೂಹಲ ಎದ್ದಿದೆ.
ಇನ್ನು ರಂಜನಿ ರಾಘವನ್ ಅವರು ತನ್ನ ಹಳೆ ಗೆಳೆಯನ ಜೊತೆ ಸಿಹಿಸುದ್ದಿ ವಿಚಾರ ಇದೀಗ ದೊಡ್ಡ ಸದ್ದು ಮಾಡುತ್ತಿದೆ. ಹೌದು, ಈ ಇಬ್ಬರು ತಮ್ಮ ಮುಂದಿನ ಸಿನಿಮಾದಲ್ಲಿ ಜೊತೆಯಾಗಿ ನಟಿಸಲಿದ್ದು. ಇದೇ ಹೊಸ ವರ್ಷಕ್ಕೆ ಈ ಇಬ್ಬರು ಶೂಟಿಂಗ್ ಮಾಡಲು ತಯಾರಾಗುತ್ತಿದ್ದಾರೆ