ತುಮಕೂರು ಜಿಲ್ಲೆಯ DYSP ಮಾಡಿದ ಕಚಡ ಕೆಲಸದ ಬಗ್ಗೆ ಇದೀಗ ಸಂತ್ರಸ್ತೆ ಮಹಿಳೆ ಮಾಧ್ಯಮಗಳ ಮುಂದೆ ಬಂದು ತನ್ನ ಸಂಕಷ್ಟಕ್ಕೆ ಹೇಳಿಕೊಂಡಿದ್ದಾರೆ. ಹೌದು, ಮೊನ್ನೆಯಷ್ಟೆ Dysp ಮಹಿಳೆಯೊಬ್ಬರನ್ನು ಠಾಣೆಗೆ ಕರೆಸಿ ಬಾತ್ ರೂಮ್ ಮೂಲಕ ತನ್ನ ತೀಟೆ ತೀರಿಸಿದ ವಿಡಿಯೋ ಎಲ್ಲೆಡೆ ಹಬ್ಬಿತ್ತು.
ಆದರೆ ಇದೀಗ ಮಾಧ್ಯಮಗಳ ಮುಂದೆ ಬಂದ ಸಂತ್ರಸ್ತೆ DYSP ಯ ಮತ್ತಷ್ಟು ಕರ್ಮಕಾಂಡ ಬಯಲು ಮಾಡಿದ್ದಾರೆ. ತನ್ನ ಸಂಸಾರ ವಿಚಾರವಾಗಿ ಠಾಣೆಗೆ ಹೋಗಿದ್ದೆ. ಆದರೆ ಈತ ಸಮಸ್ಯೆ ಬಗೆಹರಿಸುವುದಾಗಿ ಹೇಳಿ ನನ್ನ ದೇಹ ಬಯಸಿದ್ದ. ಅದರಂತೆಯೇ ನಾನು ನನ್ನ ಕಷ್ಟ ಕಂಡು ಹೋಗಿದ್ದೆ.
ಆದರೆ ಈತ ನನ್ನ ಸಮಸ್ಯೆಗೂ ಬಗೆಹರಿಸಲಿಲ್ಲ. ಇದರ ಜೊತೆಗೆ ಪದೆಪದೆ ನನ್ನ ದೇಹ ಬಯಸುತ್ತಿದ್ದ ಎಂದು ಮಹಿಳೆ ತನ್ನ ಸಂಕಷ್ಟ ಹೇಳಿಕೊಂಡಿದ್ದಾರೆ. ಇನ್ನು ಈ ಬಗ್ಗೆ ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸಿ DYSP ಗೆ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.