ಕೋಟಿ ಬೆಲೆಯ ಮನೆ ಖರೀದಿಸಿದ ಆಂಕರ್ ಜಾಹ್ನವಿ, ಇಲ್ಲಿ ಇವರೊಬ್ಬರೆ ಇರೊದಂತೆ

ಆಂಕರ್ ಜಾಹ್ನವಿ ಅವರು ನ್ಯೂಸ್ ಚಾನಲ್‌ಮೂಲಕ ಖ್ಯಾತಿಯನ್ನು ಪಡೆದು ನಂತರದಲ್ಲಿ ಕನ್ನಡದ ಟಿವಿ ಶೋ ಹಾಗೂ ಯೂಟ್ಯೂಬ್ ಮೂಲಕ ಕನ್ನಡಿಗರ ಜನ ಮನ ಗೆದ್ದಿದ್ದಾರೆ. ಇತ್ತಿಚೆಗೆ ಜಾಹ್ನವಿ ಅವರು ಇಲ್ಲದ್‌ ಶೋ ಇಲ್ಲ ಎಂಬಂತಾಗಿದೆ. ಆಂಕರ್ ಅನುಶ್ರೀ ಅವರನ್ನು‌‌ ಹಿಂದಿಕ್ಕಿ ಇದೀಗ ‌ಜಾಹ್ನವಿ ಅವರು ಮುನ್ನುಗ್ಗಿ ಹೋಗುತ್ತಿದ್ದಾರೆ.

ಅದೊಂದು ಕಾಲವಿತ್ತು ಆಂಕರ್ ಅನುಶ್ರೀ ಇಲ್ಲದ ಶೋ ಇಲ್ಲ ಅಂತ. ಹಾಗೆ ಇವತ್ತಿನ ದಿನ ಜಾಹ್ನವಿ ಇಲ್ಲದ ಕಾರ್ಯಕ್ರಮವೇ ಇಲ್ಲ ಎಂಬುವುದು. ಅಡುಗೆ ಇರಲಿ ಟಿವಿ ಸಂದರ್ಶನವೇ ಇರಲಿ, ಅಲ್ಲಿ‌ ಜಾಹ್ನವಿ ಬೇಕು. ಇತ್ತಿಚೆಗೆ ತನ್ನ ಯೂಟ್ಯೂಬ್ ಚಾನಲ್ ಆರಂಭಿಸಿದ ಜಾಹ್ನವಿ ಅವರು ಮತ್ತಷ್ಟು ಮೆಲುಕು ಹಾಕುತ್ತಿದ್ದಾರೆ.

ಇನ್ನು ಜಾಹ್ನವಿ ಅವರು ಬೆಂಗಳೂರಿನಲ್ಲಿ ದೊಡ್ಡದಾದ ಮನೆ ಖರೀದಿ ಮಾಡಿದ್ದಾರೆ. ಈ ಮನೆ ತುಂಬಾ ಚೆನ್ನಾಗಿದೆ. ಇಲ್ಲಿ ಅವರ ಮಗ ಹಾಗೂ ತಾಯಿ ಇರುತ್ತಾರೆ. ಕೆಲ ಒಮ್ಮೆ ಇಷ್ಟು ದೊಡ್ಡ ಮನೆಯಲ್ಲಿ ಜಾಹ್ನವು ಒಬ್ಬರೆ ಇರುತ್ತಾರಂತೆ.