ಇಂಡಿಯಾನ್ ಕ್ರಿಕೆಟರ್ ಶಮಿ ಅವರು ತನ್ನ ಪತ್ನಿಗೆ ವಿಚ್ಚೇದನ ಕೊಟ್ಟ ಬಳಿಕ ಮತ್ತೆ ಮದುವೆ ವಿಚಾರಕ್ಕೆ ಹೋಗಿರಲಿಲ್ಲ. ತಾನು ಯಾವುದೇ ಹೆಣ್ಣಿನ ವಿಚಾರದಲ್ಲೂ ಇಲ್ಲ ಎಂದು ಖಡಕ್ ನಿರ್ಧಾರ ಮಾಡಿಕೊಂಡಿದ್ದರು.
ಆದರೆ ಬೆಣ್ಣೆಯಂತಿರುವ ಸಾನಿಯಾ ಮಿರ್ಜಾ ಅವರನ್ನು ನೋಡಿ ಇದೀಗ ಮನಸ್ಸು ಬದಲಾಯಿಸಿದ್ದಾರಾ ಎಂಬ ಕುತೂಹಲ ಎದ್ದಿದೆ. ಇತ್ತಿಚೆಗೆ ಪಾಕಿಸ್ತಾನದ ಕ್ರಿಕೆಟರ್ ಜೊತೆ ಸಾನಿಯಾ ಮಿರ್ಜಾ ವಿಚ್ಛೇದನ ಕೊಟ್ಟ ಬಳಿಕ ಮತ್ತೆ ಭಾರತಕ್ಕೆ ಬಂದು ವಾಸ್ತವ್ಯ ಹೂಡಿದರು.
ಈ ವೇಳ ಮತ್ತೆ ಭಾರತೀಯರ ಕ್ರಿಕೆಟ್ ನೋಡಲು ಸ್ಟೇಡಿಯಂ ಗೆ ಬಂದಿದ್ದರು. ಈ ವೇಳೆ ಖ್ಯಾತ ಆಟಗಾರ ಶಮಿ ಅವರ ಆಟ ನೋಡಿ ಫಿದಾ ಆಗಿದ್ದ ಸಾನಿಯಾ ಮಿರ್ಜಾ ಅವರು ಶಮಿ ಜೊತೆ ಕೆಲ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರು. ಶಮಿ ಅವರ ಜೊತೆ ಫೋಟೋ ಕೂಡ ತೆಗೆಸಿಕೊಂಡಿದ್ದಾರೆ.
ಆದರೆ ಇದೀಗ ಈ ಇಬ್ಬರು ಮದುವೆ ಆಗುತ್ತಾರೆ ಎಂಬ ಗಾಸಿಪ್ ಎದ್ದಿದೆ. ಜಾಲತಾಣದಲ್ಲಿ ಈ ಇಬ್ಬರ ಫೋಟೋ Edit ಮಾಡಿಕೊಂಡು ಕ್ರಿಸ್ಮಸ್ ಹಬ್ಬಕ್ಕೆ ಸಿಹಿಸುದ್ದಿ ಅಂತ ವೈರಲ್ ಆಗುತ್ತಿದೆ. ಕೆಲ ಅಭಿಮಾನಿಗಳು ಈ ಫೋಟೋ ನೋಡಿ ನಿಜ ಎಂದು ಅಂದುಕೊಂಡಿದ್ದಾರೆ. ಆದರೆ, ಇದರ ಬಗ್ಗೆ Factcheck ಪರಿಶೀಲನೆ ಮಾಡಿದಾಗ ಇದು edited ಫೋಟೋ ಅನ್ನುವುದು ಬೆಳಕಿಗೆ ಬಂದಿದೆ. ಇನ್ನು ಸ್ವತಃ ಶಮಿ ಅವರು ಸಂದರ್ಶನವೊಂದರಲ್ಲಿ ಸಾನಿಯಾ ಮಿರ್ಜಾ ಬಗ್ಗೆ ಶಮಿ ಅವರು ಮಾತನಾಡಿರು ವಿಡಿಯೋ ಕೂಡ ನೋಡಬಹುದು.