ಗ್ರಾಮ ಪಂಚಾಯತ್ ನಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬ ಸಹ ಕೆಲಸಗಾರ್ತಿ ಜೊತೆ ರಾಸಲೀ ಲೆ ಮಡಿರುವ ದೃಶ್ಯ ಇದೀತ್ ಸಿಸಿಟಿವಿಯಲ್ಲಿ ಕಂಡುಬಂದಿದೆ. ಪಂಚಾಯತ್ ನಲ್ಲಿ ಯಾರು ಇಲ್ಲದ ವೇಳೆ ಈ ಘಟನೆ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಈ ಇಬ್ಬರ ಸರಸದ ದೃಶ್ಯ ಇದೀಗ ಬಾರಿ ಸದ್ದು ಮಾಡುತ್ತಿದೆ.
ಇತ್ತಿಚೆಗೆ ಸರ್ಕಾರಿ ಕೆಲಸ ಸಿಗುವುದೇ ಕಷ್ಟ. ಹೀಗಿರುವಾಗ ಸರ್ಕರಿ ನೌಕರರು ಇಂತಹ ಅಸಹ್ಯ ಕೆಲಸ ಮಾಡಿಕೊಂಡು ಸಾರ್ವಜನಿಕರ ದ್ವೇಷಕ್ಕೆ ಕಾರಣರಾಗಿದ್ದಾರೆ. ಸರ್ಕಾರಿ ಕೆಲಸದಲ್ಲಿದ್ದು ಇಂತಹ ನಾಚಿಕೆಗೇಡಿನ ಕೆಲಸ ಮಾಡುವುದು ಎಷ್ಟು ಸರಿ ಅಂತ ಊರ ಜನ ಮಾತಾನಾಡುತ್ತಿದ್ದಾರೆ.
ಇನ್ನು ಗ್ರಾಮ ಪಂಚಾಯತ್ ನಲ್ಲಿ ಮಧ್ಯಾಹ್ನದ ವೇಳೆ ಯಾರು ಇಲ್ಲದ ಸಮಯದ ಊಟ ಮುಗಿಸಿಕೊಂಡ ಈ ಜೋಡಿ ಮುಂಭಾಗದ ಬಾಗಿಲು ಹಾಕಿಕೊಂಡು ಸರಸಕ್ಕೆ ಇಳಿದಿದೆ. ಸುಮಾರು 30ನಿಮಿಷದ ಬಳಿಕ ಈ ಜೋಡಿಯೂ ಮತ್ತೆ ಬಾಗಿಲು ಓಪನ್ ಮಾಡಿದ್ದಾರೆ ಎನ್ನಲಾಗಿದೆ.
ಈಗಷ್ಟೇ ಮದುವೆಯಾಗಿರು ಪುರುಷನ ಜೊತೆ ಇನ್ನೂ ಮದುವೆಯಾದ ಯುವತಿಯ ವಿಡಿಯೋ ನೋಡಿ ಶಾ ಕ್ ಅಗಿದ್ದಾರೆ ಗ್ರಾಮಸ್ಥರು. ಇನ್ನು ಈ ಘಟನೆ ಬಗ್ಗೆ ಅರಿತುಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.