ನನ್ನ ನೆಮ್ಮದಿ ಹಾಳು ಮಾಡಬೇಡಿ, ಕನ್ನಡಿಗರಿಗೆ ನೇರ ವಾರ್ನಿಂಗ್ ಕೊಟ್ಟ ರಾಕಿ ಬಾಯ್

ಕನ್ನಡಸ ನ್ಯಾಷನಲ್ ಸ್ಟಾರ್ ನಟ ಯಶ್ ಅವರು ಮೀಡಿಯಾ ಮುಂದೆ ಬಂದು ತನ್ನ ಮನದ ಮಾತನ್ನು ಹೊರಹಾಕಿದ್ದಾರೆ. ಭಾರತದಾಎ ಇರುವ ಕೋಟ್ಯಾಂತರ ಅಭಿಮಾನಿಗಳಿಗೆ ಯಶ್ ಅವರ ಈ ಮಾತಿನಿಂದ ನೋವುಂಟಾಗಿದೆ ಎನ್ನಲಾಗಿದೆ.‌

ಹೌದು, ನಟ ಯಶ್ ಅವರ KGF ಸಿನಿಮಾ‌‌ ಬಿಡುಗಡೆಯಾದ ಬಳಿಕ ಯಶ್ ಅವರ ಹಿಂದೆ ಕೋಟ್ಯಾಂತರ ಅಭಿಮಾನಿಗಳು ಬಿದ್ದಿದ್ದಾರೆ. ಭಾರತದ ಯಾವ ರಾಜ್ಯಕ್ಕೂ ಹೋದರು ‌ಯಶ್ ಅವರ ಹಿಂದೆ ಅಭಿಮಾನಿಗಳ ದಂಡು ಇರುತ್ತದೆ. ಅದರಲ್ಲೂ ಆತ ಕನ್ನಡದ ನಟ ಅಂತ ಯಾರು ಬೇಧಬಾವ ಮಾಡದೆ ರಾಕಿ ಬಾಯ್ ಅಂತ ಹಿಂದೆ ಬರುತ್ತಾರೆ.

ಆದರೆ, ಯಶ್ ಅವರು ಇದೀಗ ಮೀಡಿಯಾ ಮುಂದೆ ನನಗೆ ನೋವು ಮಾಡಬೇಡಿ ಎಂದ ಮಾತು ಸಾಕಷ್ಟು ಅಭಿಮಾನಿಗಳಿಗೆ ದುರಾಸೆ ಉಂಟಾಗಿದೆ. ಹೌದು, ಸದ್ಯದಲ್ಲೇ ಯಶ್ ಅವರ ಬರ್ತಡೆ ಇರುವುದರಿಂದ, ಅಭಿಮಾನಿಗಳು ಯಾರು ಕೂಡ ಮನೆಮುಂದೆ ಬಂದು ‌ತಮ್ಮ ಅಮೂಲ್ಯವಾದ ಜೀವಕ್ಕೆ ಹಾನಿಮಾಡಬೇಡಿ ಎಂದಿದ್ದಾರೆ. ನನ್ನ ಬರ್ತಾಡೆಗೆ ಬಂದು ನಿಮ್ಮ ಜೀವನ ಹಾಳು ಮಾಡಬೇಡಿ ಎಂದಿದ್ದಾರೆ.