ಇತ್ತಿಚೆಗೆ ಮಹಾಮಾರಿ ಕ್ಯಾನ್ಸರ್ ಖಾಯಿಲೆಗೆ ತುತ್ತಾಗಿರುವ ಶಿವಣ್ಣ ಅವರು ಇದೀಗ ಅಮೆರಿಕಾ ಪ್ರವಾಸ ಕೈಗೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಮಾಧ್ಯಮಗಳ ಮುಂದೆ ಶಿವಣ್ಣ ಕಣ್ನೀರು ಹಾಕಿದ್ದಾರೆ. ತನ್ನ ಅನಾರೋಗ್ಯದ ಬಗ್ಗೆ ಭಾವುಕ ಮಾತಿಗಳನ್ನಡಿದ್ದಾರೆ.
ಇನ್ನು ಅಮೆರಿಕಾದಲ್ಲಿ ಒಂದು ವಾರಗಳ ಕಾಲ ಶಸ್ತ್ರ ಚಿಕಿತ್ಸೆ ಪಡೆದು ನಂತರದಲ್ಲಿ ಭಾರತಕ್ಕೆ ಮರಳಿರುವ ಶಿವಣ್ಣ. ಒಂದು ಕಡೆ ಮುದ್ದಿನ ತಮ್ಮನನ್ನು ಕಳೆದುಕೊಂಡ ನೋವು ಮತ್ತೊಂದು ಕಡೆ ಮಹಾಮಾರಿ ಕ್ಯಾನ್ಸರ್ ಖಾಯಿಲೆ ಇದೀಗ ಶಿವಣ್ಣನ ಜೀವನವನ್ನು ಆತಂಕಕ್ಕೆ ತಳ್ಳಿದೆ.
ಇನ್ನು ಶಿವಣ್ಣ ಅವರ ಅಭಿಮಾನಿಗಳು ಕೂಡ ಸಾಕಷ್ಟು ನೊಂದು ಕೊಂಡಿದ್ದಾರೆ. ನೆಚ್ಚಿನ ನಟ ಆದಷ್ಟು ಬೇಗ ಮತ್ತೆ ಭಾರತಕ್ಕೆ ಬರಲಿ ಎಂದು ದೇವರಲ್ಲಿ ಮನವಿ ಮಾಡುತ್ತುದ್ದಾರೆ.