ನೆಲಮಂಗಲ ಅಪಘಾತದಲ್ಲಿ ಒಂದೇ ಕುಟುಂಬದ 6 ಮಂದಿ ಸಾವನ್ನಪ್ಪಿದ ಘಟನೆ ಇದೀಗ ಬೆಳಕಿಗೆ ಬಂದಿದೆ. ಹೌದು, ನೆಲಮಂಗಲದಲ್ಲಿ ನಿನ್ನೆ ನಡೆದ ಘಟನೆ ಇದೀಗ ದೊಡ್ಡ ಸದ್ದು ಮಾಡುತ್ತಿದೆ. ಇತ್ತಿಚೆಗೆ ಹೊಸ ಐಷಾರಾಮಿ ಕಾರು ಖರೀದಿ ಮಾಡಿದ್ದ ಈ ಕುಟುಂಬ ತನ್ನ ಹೊಸ ಕಾರಲ್ಲಿ ಕುಟುಂಬದ ಜೊತೆ ತಿರುಗಾಡಲು ಹೋಗಿದ್ದರು.
ಈ ವೇಳೆ ಪಕ್ಕದ ರಸ್ತೆಯಲ್ಲಿ ಚಲಿಸುತ್ತಿದ್ದ Goods Container ಚಾಲಕನ ನಿಯಂತ್ರಣ ತಪ್ಪು ಈ ಕುಟುಂಬದ ಕಾರಿನ ಮೇಲೆ ಬಿದ್ದಿದೆ. ಇನ್ನು ಈ ಘಟನೆ ನಡದ ತಕ್ಷಣ ಪಕ್ಕದಲ್ಲಿದ ಕೆಲ ಸಾರ್ವಜನಿಕರ ಸಹಾಯತ್ ಲಾರಿಯನ್ನು ಮೇಲಕ್ಕೆ ಎತ್ತಲಾಯಿತು. ತದನಂತರ ಕಾರಿನ ಒಳ ನೋಡಿದಾ ಎಲ್ಲರ ಪ್ರಾಣ ಪಕ್ಷಿ ಹಾರಿ ಹೋಗಿತ್ತು.
ಇನ್ನು ಈ ಕುಟುಂಬದ ಅಪಘಾತ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಒಟ್ಟಿನಲ್ಲಿ ನಾವು ಸರಿಯಾಗಿ ವಾಹನ ಚಲಾಯಿಸಿದರೂ ಕೂಡ ಆ ಯಮನ ಕೈಯಿತ್ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.