ಭಾರತೀಯ ಕ್ರಿಕೆಟರ್ ಚಹಾಲ್ ಅವರ ಪತ್ನಿ ಇತ್ತಿಚೆಗೆ ಚಹಲ ಆವರಿಗೆ ಡಿವೋರ್ಸ್ ಕೊಟ್ಟಿದ್ದರು. ಈ ಇಬ್ಬರ ನಡುವಿನ ಜಗಳವೇ ಡಿವೋರ್ಸ್ ಗೆ ಕಾರಣ ಎನ್ನಲಾಗಿದೆ. ಚಹಾಲ ಬಗ್ಗೆ ಪತ್ನಿಗೆ ಯಾವ ರೀತಿಯ ಮೋಹವೂ ಇರಲಿಲ್ಲ ಎಂಬುವುದು ಬೆಳಕಿಗೆ ಬಂದಿವೆ.
ಕೇವಲ ಚಹಾಲ ಅವರ ಕೋಟ್ಯಾಂತರ ರೂಪಾಯಿ ಆಸ್ತಿ ನೋಡಿ ಮದುವೆಯಾಗಿದ್ದಾರೆ, ಹಾಗಾಗಿ ಇವತ್ತು ಡಿವೋರ್ಸ್ ಅಂತಕ್ಕೆ ತಲುಪಿದೆ ಎನ್ನುತ್ತಾರೆ ಅಭಿಮಾನಿಗಳು. ಇನ್ನು ಡಿವೋರ್ಸ್ ಬಳಿಕ ಎಣ್ಣೆ ಹೊಡೆದು ಬೀದಿಬದಿ ಇದ್ದ ಚಹಾಲ್ ಅವರನ್ನು ನೋಡಿ ಅವರ ಅಭಿಮಾನಿಗಳಿಗೆ ಹಾಗೂ ಸಹ ಆಟಗಾರರಿಗೂ ಬೇಸರ ತಂದಿದೆ.
ಇನ್ನು ಹಾರ್ದಿಕ್ ಪಾಂಡ್ಯ ಕೂಡ ತನ್ನ ನೆಚ್ಚಿನ ಗೆಳೆಯನಿಗೆ ಕರೆ ಮಾಡಿ ಧೈರ್ಯ ತುಂಬಿದ್ದಾರೆ. ಹಾಗೂ ಈ ಇಬ್ಬರು ಕೂಡ ಡಿವೋರ್ಸ್ ಆದ ಆಟಗಾರರು ಹಾಗಾಗಿ ಇನ್ನುಮುಂದೆ ಕ್ರಿಕೆಟರ್ ಗಳು ಮದುವೆ ಜೀವನದ ಬಗ್ಗೆ ಸ್ಪಲ್ಪ ಜಾಗ್ರಕತೆಯಿಂದ ಇರುವುದು ಒಳ್ಳೆಯದು ಎನ್ನುತ್ತಾರೆ ಅಭಿಮಾನಿಗಳು.