ಪುಟ್ಟ ಬಾಲಕ ಮಾಡಿದ ಕೆಲಸಕ್ಕೆ ಪೊಲೀಸ್ ಅಧಿಕಾರಿಯೊಬ್ಬರು ಶಾಕ್ ಆದ ವಿಚಾರವೊಂದು ಬೆಳಕಿಗೆ ಬಂದಿದೆ. ಹೌದು ಸ್ಕೂಲ್ ಗೆ ಹೋಗಿತ್ತಿದ್ದ ಬಾಲಕ ಕಿಡ್ನಾಪ್ ಆದ ಕಥೆ ಕೇಳಿ ಊರ ಜನರೆಲ್ಲಾ ಶಾಕ್ ಆಗಿದ್ದರು.
ಇನ್ನೂ ಒಂದನೇ ತರಗತಿ ಓದುತ್ತಿದ್ದ ಬಾಲಕನ್ನು ಕಿಡ್ನಾಪ್ ಮಾಡು ಲಕ್ಷಾಂತರ ರೂಪಾಯಿ ಹಣ ಕೇಳಿದ ಕಳ್ಳರಿಗೆ ಪಂಗನಾಮ ಹಾಕಿದ ಬಾಲಕ ಸಾಧನೆಗೆ ಪೊಲೀಸಪ್ಪನೇ ಮೆಚ್ಚಿಕೊಂಡಿದ್ದಾರೆ.
ಈ ಪುಟಾಣಿ ಬಾಲಕ ತನ್ನ ಸ್ಕೂಲ್ I’d ಇಟ್ಟುಕೊಂಡು ಕಿಡ್ನಾಪ್ ಮಾಡಿದವರನ್ನು ಪೊಲೀಸರಿಗೆ ಹಿಡಿದು ಕೊಟ್ಟ ರೋಚಕ ವಿಡಿಯೋವನ್ನು ನೋಡಿ, ತದನಂತರ ಕಾಮೆಂಟ್ ಮೂಲಕ ನಿಮ್ಮ ಅಭಿಪ್ರಾಯ ತಿಳಿಸಿ.