ಇತ್ತಿಚೆಗೆ ಲಾಯರ್ ಜಗದೀಶ್ ಅವರು ರಚಿತಾ ರಾಮ್ ಹಾಗೂ X ಸಿಎಮ್ ಜೊತೆ ಅಕ್ರಮ ಸಂಬಂಧ ಇದೆ ಎಂದು ವಿಡಿಯೋ ಮೂಲಕ ಹಂಚಿಕೊಂಡಿದ್ದರು. ಆದರೆ, ಈ ವಿಚಾರ ರಾಜ್ಯಾದ್ಯಂತ ಬಾರಿ ಸದ್ದು ಮಾಡಿತ್ತು. ಜೊತೆಗೆ ಬಸವರಾಜ್ ಬೊಮ್ಮಾಯ್ ಅವರು ದೂರು ದಾಖಲಿಸಿದ್ದರು.
ಆದರೆ ಈ ಲಾಯರ್ ಜಗದೀಶ್ ಮಾತ್ರ ಯಾರಿಗೂ ತಲೆಕೆಡಿಸಿಕೊಳ್ಳದೆ ರಚಿತಾ ರಾಮ್ ಹಾಗೂ ಬೊಮ್ಮಾಯ್ ಸಂಬಂಧದ ಬಗ್ಗೆ ಪ್ರಶ್ನೆ ಮಾಡುತ್ತಿದ್ದರು. ಇದಲ್ಲದೆ ಒಂದು ಕೋಟಿ ಕಾರಿನ ಹಿಂದೆ ಕನ್ನಡದ ನಟಿಯರ ಅಕ್ರಮ ಸಂಬಂಧ ಎಂದು ಲೈವ್ ಬಂದು ಹೇಳಿಕೊಂಡಿದ್ದರು.
ಆದರೆ ಇದೀಗ ಮಾಧ್ಯಮಗಳ ಮುಂದೆ ಬಂದ ರಚಿತಾ ರಾಮ್ ಅವರು ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಇದಲ್ಲದೆ, ನಾನು ಭಿಕ್ಷೆ ಬೇಡುವ ಪರಿಸ್ಥಿತಿ ಬಂದರೆ ಹಿಂದೂ ದೇವಾಲಯಕ್ಕೆ ಹೋಗಿ ಅನ್ನ ಪ್ರಸಾದ ಸ್ವೀಕರ ಮಾಡಿ ಬದುಕುತ್ತೇನೆ ವಿನಹಃ, ಯಾರ ಬಳಿಯೂ ಹಣದಾಸೆಗೆ ಮಾನ ಕಳೆದುಕೊಳ್ಳುವವಳು ನಾನಲ್ಲ ಎಂದಿದ್ದಾರೆ.