ಸರಿಗಮಪ ಕಾರ್ಯಕ್ರಮದಲ್ಲಿ ಬಾಳು ಬೆಳಗುಂದಿ ಅವರ ಹಾಡಿಗೆ ಇದೀಗ ರಾಜ್ಯಾದ್ಯಂತ ಬಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹೌದು, ಬೆಳಗುಂದಿ ಅವರ ಹಾಡಿನ ದಾಟಿಗೆ ಅರ್ಜುನ್ ಜನ್ಯ ಹಾಗೂ ರಾಜೇಶ್ ಕೃಷ್ಣ ಫಿದ ಆಗಿ ಬಿಟ್ಟಿದ್ದಾರೆ.
ಇನ್ನು ಬಾಳು ಬೆಳಗುಂದಿ ಅವರು ಯೂಟ್ಯೂಬ್ ಚಾನಲ್ ಮೂಲಕ ಫೇಮಸ್ ಆದ ಹಾಡುಗಾರ. ಅವರ ಯೂಟ್ಯೂಬ್ ಹಾಡುಗಳು ಕೋಟ್ಯಾಂತರ ವೀಕ್ಷಣೆ ಮೂಲಕ ಇಡೀ ಕರ್ನಾಟಕದ ಜನರ ಜನಮನ ಗೆದ್ದಿದ್ದಾರೆ.
ಇನ್ನು ಬಾಳುಗುಂದಿ ಅವರು ಸರಿಗಮಪ ಶೋ ನಲ್ಲಿ ಹಾಡು ರಚಿಸಿ ಹಾಡಿದ ದಾಟಿ ಕೇಳಿ ಎದ್ದು ಬಂದು ಅಪ್ಪಿಕೊಂಡ ರಾಜೇಶ್ ಕೃಷ್ಣನ್. ಇನ್ನು ಅರ್ಜುನ್ ಜನ್ಯ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.