ಕನ್ನಡದ ರಿಯಾಲಿಟಿ ಶೋ ಬಿಗ್ ಬಾಸ್ ಇದೀಗ ಕರ್ನಾಟಕದ ಜನರ ನೆಚ್ಚಿನ ಕಾರ್ಯಕ್ರಮವಾಗಿ ಹೊರಹೊಮ್ಮಿದೆ. ಇನ್ನು ಬಿಗ್ ಬಾಸ್ ವೀಕ್ಷಕರ ಸಂಖ್ಯೆ ಕೂಡ ಹೆಚ್ಚಾಗಿ ಕಂಡು ಬರುತ್ತದೆ. ಹಾಗಾಗಿ ಬಿಗ್ ಬಾಸ್ ಟಿ ಆರ್ ಪಿ ಯಲ್ಲಿ ಬಹು ಕೋಟಿ ಲಾಭವೂ ಕಂಡುಬಂದಿದೆ.
ಇನ್ನು ಬಿಗ್ ಬಾಸ್ ಸ್ಪರ್ಧಿಗಳು ಮನೆ ಒಳಗಡೆ ಏನೇನು ಮಾಡುತ್ತಾರೆ ಎಂದು ದಿನದ 24 ಗಂಟೆ ಕೂಡ ಕ್ಯಾಮೆರಾ ಗಮನಿಸಿರುತ್ತದೆ. ಹಾಗಾಗಿ ಕನ್ನಡ ಬಿಗ್ ಬಾಸ್ ಮನೆಯಲ್ಲಿ ಅಂತಹ ಕೆಟ್ಟ ಘಟನೆ ಏನೂ ನಡೆಯುವುದಿಲ್ಲ.
ಆದರೆ ಹಿಂದಿ ಬಿಗ್ ಬಾಸ್ ಗಳಲ್ಲಿ ಹೆಚ್ಚಾಗಿ ಕೆಲವೊಂದು ಅಹಿತಕರ ಘಟನೆ ನಡೆದು ಬಿಡುತ್ತದೆ. ಹಾಗಾಗಿ ಹಿಂದಿ ಬಿಗ್ ಬಾಸ್ ನಲ್ಲಿ ಕೆಲ ಸ್ಪರ್ಧಿಗಳು ಗ.ರ್ಭಿಣಿಯಾದ ವಿಚಾರವೂ ಇತ್ತಿಚೆಗೆ ವೈರಕ್ ಆಗಿತ್ತು.