ಕನ್ನಡ ಬಿಗ್ ಬಾಸ್ ಮನೆಯಲ್ಲಿ ರಜತ್ ಹಾಗೂ ಚೈತ್ರ ನಡುವೆ ದಿನೇದಿನೇ ಜಗಳ ಹೆಚ್ಚಾಗುತ್ತಿದೆ. ಈ ಇಬ್ಬರ ನಡುವಿನ ಜಗಳ ಇದೀಗ ಬಿಗ್ ಬಾಸ್ ಮನೆಯಲ್ಲಿ ಎಲ್ಲರ ನೆಮ್ಮದಿ ಹಾಳು ಮಾಡಿದೆ. ಇನ್ನು ರಜತ್ ಅವರ ಆಟದ ನಡುವೆ ಚೈತ್ರ ಅವರಿಗೆ ಅಸಹ್ಯ ಪದ ಬಳಕೆಯಿಂದ ನಿಂದನೆ ಮಾಡಿದ್ದಾರೆ.
ಇನ್ನು ಚೈತ್ರ ಕುಂದಾಪುರ ಅವರು ದೇವರ ಮುಂದೆ ಬಂದು ತನ್ನ ಅವಮಾನದ ಬೇಸರ ಹೊರಹಾಕಿದ್ದಾರೆ. ಇನ್ನು ರಜತ್ ಅವರು ಬಿಗ್ ಬಾಸ್ ಮನೆಯಲ್ಲಿ ಮೊದಲ ಬಾರಿಗೆ ಧನರಾಜ್ ಮೇಲೆ ಕಿಡಿ ಕಾರಿದ್ದರು. ತದನಂತರದಲ್ಲಿ ಮಂಜಣ್ಣ ಜೊತೆ ಜಗಳಕ್ಕೆ ಇಳಿದಿದ್ದರು.
ಇದೀಗ ಚೈತ್ರ ಕುಂದಾಪುರ ಜೊತೆ ಅಸಹ್ಯ ಪದಬಳಕೆ ಮೂಲಕ ಬಿಗ್ಬ್ಬಾಸ್ ಮನೆ ಶಾಂತಿ ಹಾಳು ಮಾಡಿದ್ದಾರೆ. ಇಷ್ಟು ಮಾತ್ರವಲ್ಲದೇ ಬಿಗ್ ಬಾಸ್ ಮನೆಯಲ್ಲಿ ರಜತ್ ಅವರು ಹೆಣ್ಣನಿಂದನೆ ಮಾಡುವುದು ಸರಿಯಲ್ಲ ಎಂದು ಬಿಗ್ ಬಾಸ್ ವೀಕ್ಷಕರು ಗರಂ ಅಗಿದ್ದಾರೆ.