ಬಿಗ್ ಬಾಸ್ ಮನೆಯಿಂದ ರಜತ್ ಔಟ್, ಈ ವಾರದ‌ ಎಲಿಮಿನೇಷನಲ್ಲಿ ರಜತ್ ಹೊರಬಂದಿದ್ದಾರೆ

ಬಿಗ್ ಬಾಸ್ ಮನೆಯಲ್ಲಿ ‌ಈ ವಾರದ ಕಿಚ್ಚನ ಪಂಚಾಯತಿಯಲ್ಲಿ ರಜತ್ ಅವರು ಹೊರಬಂದಿದ್ದಾರೆ ಎನ್ನಲಾಗಿದೆ. ಹೌದು ವೈಲ್ಡ್ ‌ಕಾರ್ಡ್ ಎಂಟ್ರಿ ಕೊಟ್ಟಿದ್ದ ರಜತ್ ಅವರು ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು Entertainment ಮಾಡುತ್ತಿದ್ದರು.

ಮೊದಮೊದಲು ರಜತ್ ಅವದ ವರ್ತನೆ ಯಾರಿಗೂ ಅಷ್ಟೊಂದು ಇಷ್ಟವಾಗುತ್ತಿರಲಿಲ್ಲ. ತದನಂತರ ನೇರ ನುಡಿಯ ರಜತ್ ಅವರ ಆಟ‌‌ ಬಿಗ್ ಬಾಸ್ ವೀಕ್ಷಕರಿಗೆ ಫಿದಾ ಆಗಲು ಶುರುವಾಯಿತು. ಇನ್ನು ಕೆಲವರಿಗೆ ರಜತ್ ಅವರ ಆಟ ನೋಡಲೆಂದೇ ಬಿಗ್ ಬಾಸ್ ನೋಡುತ್ತಾರೆ.

ಇನ್ನು ರಜತ್ ಅವರು ಈ ವಾರದ ಕಿಚ್ಚನ ಕಥೆಯಲ್ಲಿ ಮನೆಯಿಂದ ಔಟ್ ಆಗಿದ್ದಾರೆ ಎಂಬ ಮಾಹಿತಿ ಇದೆ. ಆದರೆ ರಜತ್ ಅವರು ಇನ್ನು ಸ್ಪಲ್ಪ ದಿನ ಬಿಗ್ ಬಾಸ್ ಮನೆಯಲ್ಲಿ ಇರಬೇಕಿತ್ತು ಎಂಬುವುದು ಬಿಗ್ ಬಾಸ್ ವೀಕ್ಷಕರ ಅಭಿಪ್ರಾಯವಾಗಿತ್ತು.

Leave a Reply

Your email address will not be published. Required fields are marked *