ಬಿ ಕಿನಿ ಬಟ್ಟೆ ಹಾಕಿ ಸಚಿನ್ ತೆಂಡೂಲ್ಕರ್ ಮಾನ ಕಳೆದ ‌ಮುದ್ದಿನ ಮಗಳು

ಭಾರತದ ಖ್ಯಾತ ಕ್ರಿಕೆಟರ್ ಸಚಿನ್ ತೆಂಡೂಲ್ಕರ್ ಪುತ್ರಿಯ ಹೊಸ ಅವತಾರಕ್ಕೆ ಇದೀಗ ನೆಟ್ಟಿಗರು ಗರಂ ಆಗಿದ್ದಾರೆ. ಹೌದು, ಬಿ ಕಿನಿ ಮೂಲಕ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಫೋಟೋ ‌ಶೇರ್ ಮಾಡಿದ್ದ ಸಚಿನ್ ಪುತ್ರಿಗೆ ಇದೀಗ ಖಾರಖಾರ ಕಾಮೆಂಟ್ ಬಂದಿದೆ.

‘ನಿನ್ನ ತಂದೆ ಭಾರತದ ಖ್ಯಾತ ಕ್ರಿಕೆಟರ್, ಅವರು ಸಂಪಾದನೆ ಮಾಡಿದ ಅಭಿಮಾನ ಅಷ್ಟಿಷ್ಟಲ್ಲ. ಭಾರತಾದ್ಯಂತ ಕೋಟ್ಯಾಂತರ ಜನ ಅಭಿಮಾನಿಗಳಿದ್ದಾರೆ. ಹಾಗಾಗಿ ಅವರ ಮಾನವನ್ನು ಕಳೆಯಬೇಡಿ ಎಂದು ನೆಟ್ಟಿಗರು ಸಚಿನ್ ತೆಂಡೂಲ್ಕರ್ ಪುತ್ರಿಗೆ ಕಾಮೆಂಟ್ ಮೂಲಕ ಬುದ್ದಿವಾದ ಹೇಳಿದ್ದಾರೆ.

ಇನ್ನು ಸಚಿನ್ ತೆಂಡೂಲ್ಕರ್ ಅವರು ತನ್ನ ಪುತ್ರಿ ಈ ವೈರಲ್ ಫೋಟೋದ‌ ಬಗ್ಗೆ ಸ್ಪಷ್ಟತೆ ‌ಕೊಟ್ಟಿಲ್ಲ. ಮಕ್ಕಳ‌ ಬಗ್ಗೆ ಹೆಚ್ಚ‌ ನಿಯಮ ನಿಯಂತ್ರಣ ಮಾಡದೆ ಅವರ ಇಚ್ಚೆಯಂತೆ ಇರಲಿ ಎಂದು ಯಾವುದೇ ರೀತಿಯ ಪ್ರತಿಕ್ರಿಯೆ ಕೊಡದೆ ಸುಮ್ಮನಿದ್ದಾರೆ.