ಮದುವೆ ಹನಿಮೂನ್ ಮುಗಿಸಿ ಯೂಟ್ಯೂಬ್ ವಾಹಿನಿಯಲ್ಲಿ ಸಂದರ್ಶನಕ್ಕೆ ಕೂತ ಚಂದನ ಅನಂತಕೃಷ್ಣ

ಲಕ್ಷ್ಮಿನಿವಾಸ್‌ ಸೀರಿಯಲ್ ಮೂಲಕ ಕನ್ನಡಿಗರ ಜನ ಮನ ಗೆದ್ದಿದ್ದ ಚಂದನ ಅನಂತಕೃಷ್ಣ ಅವರು ಇತ್ತಿಚೆಗೆ ಮದುವೆಯಾಗಿ ಎಲ್ಲರ ಗಮನ‌ ಸೆಳೆದಿದ್ದರು. ಇನ್ನು ಚಂದನ ಅವರು ಕನ್ನಡದ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಯಾಗಿ ಕನ್ನಡಿಗರ ಮನಸ್ಸು ಗೆದ್ದಿದ್ದರು.

ಇನ್ನು ಬಿಗ್ ಬಾಸ್ ಮನೆಯಲ್ಲಿ ಚಂದನ ಅವರು ಶೈನ್ ಶೆಟ್ಟಿ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದರು. ಶೈನ್ ಶೆಟ್ಟಿ ಅವರ ಜೊತೆ ಸ್ಪಲ್ಪ ಅತಿಯಾಗಿಯೇ ಇರುತ್ತಿದ್ದರು. ಇನ್ನು ಚಂದನ್ ಅವರು ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ಸ್ವಲ್ಪ ಸಮಯ ಎಲ್ಲೂ ಕಾಣಿಸಿಕೊಂಡಿರಲಿಲ್ಲ.

ಆದರೆ ಇದೀಗ ಲಕ್ಷ್ಮಿನಿವಾಸ್‌ ಧಾರಾವಾಹಿ ಮೂಲಕ ಕರ್ನಾಟಕದಾದ್ಯಂತ ಬಾರಿ ಸದ್ದು ಮಾಡಿದ್ದರು. ಇದರ ಜೊತೆಗೆ ಇತ್ತಿಚೆಗೆ ಮದುವೆ ಕೂಡ ಆಗಿ ಹನಿಮೂನ್ ಟ್ರಿಪ್ ಗೆ ಹೋಗಿದ್ದರು. ಆದರೆ ಇದೀಗ ಯೂಟ್ಯೂಬ್ ವಾಹಿನಿಯ ಸಂದರ್ಶನದಲ್ಲಿ ತಮ್ಮ ಕಳೆದ ಜೀವನದ ಬಗ್ಗೆ ಹೇಳಿಕೊಂಡಿದ್ದಾರೆ.

Leave a Reply

Your email address will not be published. Required fields are marked *