ಭಾರತದ ಖ್ಯಾತ ಕ್ರಿಕೆಟರ್ ಯುಜ್ವೇಂದ್ರ ಚಹಲ್ ಅವರು ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾಗಿದೆ. ಹೌದು, ಚಹಾಲ್ ರವರು ಪ್ರೀತಿಸಿ ಮದುವೆಯಾಗಿದ್ದರು. ಚಹಾಲ್ ಅವರ ಪತ್ನಿ ತುಂಬಾ ಮುದ್ದಾಗಿರುವ ಹೆಣ್ಣು, ಹಾಗಾಗಿ ಈ ಜೋಡಿಯ ಸಾಕಷ್ಟು ಜನರ ದೃಷ್ಟಿ ಕೂಡ ಬಿದ್ದಿತ್ತು.
ಆದರೆ ಇದೀಗ ಈ ಜೋಡಿಯ ಡಿವೋರ್ಸ್ ವಿಚಾರ ಕೇಳಿ ಎಲ್ಲರಿಗೂ ಶಾಕ್ ಆಗಿದೆ. ಹೌದು, ಚಹಾಲ್ ಅವರು ಬಹು ಪ್ರೀತಿ ಮಾಡುತ್ತಿದ್ದ ಹುಡುಗಿಯಿಂದ ದೂರವಾಗಿದ್ದಾರೆ. ಕೆಲವೊಂದು ದಾಂಪತ್ಯ ಬಿರುಕುಗಳಿಂದ ಈ ಜೋಡಿ ದೂರವಾಗಿದ್ದಾರೆ ಎಂಬ ಮಾಹಿತಿ ಇದೆ.
ಇನ್ನು ಚಹಾಲ್ ಅವರನ್ನು ಮುದ್ದಿನ ಪತ್ನಿ ಬಿಟ್ಟು ಹೋಗಿ ಕೆಲದಿನಗಳು ಕಳೆದಿದೆ ಎನ್ನಲಾಗಿದೆ. ಇನ್ನು ಈ ಜೋಡಿಯ ಡಿವೋರ್ಸ್ ಸುದ್ದಿ ಇದೀಗ ರಾಷ್ಟೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಚಹಾಲ್ ಅವರ ಈ ಜೋಡಿ ಸೋಶಿಯಲ್ ಮೀಡಿಯಾದಲ್ಲಿ ಕೂಡ ಫೇಮಸ್ ಆಗಿದ್ದರು.