ಮೋಕ್ಷಿತಾ ಹಾಗೂ ಧನರಾಜ್ ಅವರು ಈ ಮೊದಲೇ ಮದುವೆ ಮದುವೆ ಮಾತುಕತೆ ನಡೆಸಿದಾರೆ ಎಂಬ ಮಾಹಿತಿಯೊಂದು ಹೊರಬರುತ್ತಿದೆ. ಹೌದು, ಬಿಗ್ ಬಾಸ್ ಮನೆಯಲ್ಲಿ ಇತ್ತಿಚೆಗೆ ಈ ಇಬ್ಬರ ನಡುವೆ ಎಲಿಮಿನೇಷನ್ ವಿಚಾರಕ್ಕೆ ಜಗಳವಗಾಗುತ್ತು.
ಈ ಇಬ್ಬರ ಜಗಳದಿಂದ ಬಿಗ್ ಬಾಸ್ ಮನೆಯಲ್ಲಿ ಸಹಸ್ಪರ್ಧಿಗಳ ನೆಮ್ಮದಿ ಹಾಳಾಗಿತ್ತು. ತದನಂತರ ಮೋಕ್ಷಿತಾ ಅವರ ಅರ್ಥಆಯ್ತಾ ಎಂಬ ಪದಬಳಕೆ ಎಲ್ಲೆಡೆ ಟ್ರೋಲ್ ಆಗೋಕೆ ಶುರುವಾಯಿತು.
ಇನ್ನು ಈ ಇಬ್ಬರ ನಡುವಿನ ಜಗಳ ರಾಜ್ಯಾದ್ಯಂತ ಸುದ್ದಿಯಾದ ಬೆನ್ನಲ್ಲೇ ಮೋಕ್ಷಿತಾ ಅವರ ಹಳೆ ಕಿಡ್ನಾಪ್ ಕೇಸ್ ಕೂಡ ಹೊರಬಂತು. ಇದರ ಜೊತೆಗೆ ಇದೀಗ ಧನರಾಜ್ ಜೊತೆ ಮದುವೆ ಮಾತುಕತೆ ಸುದ್ದಿ ಕೂಡ ಎಬ್ಬಿದೆ.