ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ರೇಖಾ ಅವರ ಅಭಿನಯದ ಸಿನಿಮಾ ಹಿಟ್ ಆಗಿ ಎಲ್ಲರ ಗಮನಸೆಳೆದಿತ್ತು. ಆದರೆ ಇತ್ತಿಚೆಗೆ ರೇಖಾ ಅವರು ಕನ್ನಡ ಸಿನಿಮಾ ರಂಗದಲ್ಲಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಜನಪ್ರಿಯ ನಟಿ ಏಕಾಏಕಿ ಸಿನಿಮಾದಿಂದ ದೂರವಾಗಲು ಹಲವಾರು ಕಾರಣಗಳಿವೆ.
ಹೌದು, ರೇಖಾ ಅವರು ಇತ್ತಿಚೆಗೆ ಸಿನಿಮಾ ರಂಗದಿಂದ ಸಂಪೂರ್ಣವಾಗಿ ದೂರಾವಾಗಿದ್ದಾರೆ. ಅವಕಾಶ ಇಲ್ಲದ ಕಾರಣಕ್ಕೆ ರೇಖಾ ಅವರು ಸಿನಿ ರಂಗದಿಂದ ದೂರ ಉಳಿದಿರಬಹುದು ಎಂದು ಕೆಲ ಜನರು ಅಂದುಕೊಂಡಿದ್ದಾರೆ. ಆದರೆ ರೇಖಾ ಅವರ ಜೀವನದಲ್ಲಿ ಆದ ಕಹಿ ಘಟನೆ ಇವತ್ತು ಅವರನ್ನು ಸಿನಿ ಲೋಕದಿಂದ ದೂರ ಉಳಿಯುವಂತೆ ಮಾಡಿದೆ.
ಇನ್ನು ರೇಖಾ ಅವರು ಗೋಲ್ಡ್ ಸ್ಟಾರ್ ಗಣೇಶ್ ಜೊತೆ ತುಂಬಾ ಬಾಂಧವ್ಯ ಹೊಂದಿದ್ದರು ಎನ್ನಲಾಗಿದೆ. ಈ ಇಬ್ಬರ ಜೊತೆಗಿದ್ದ ಸಂಬಂಧ ಕೂಡ ರೇಖಾ ಅವರ ಚಿತ್ರರಂಗದ ಜೀವನಕ್ಕೆ ಅಂತ್ಯ ಸಿಕ್ಕಿದೆ ಎನ್ನಲಾಗಿದೆ.