ಬೆಳಗಾವಿ ಅಧಿವೇಶನದಲ್ಲಿ ನಡೆದ ಘಟನೆ ಬಳಿಕ ಇದೀಗ ಜಾಲತಾಣದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಎನ್ನಲಾದ ಆಡಿಯೋ ಬಿಡುಗಡೆಯಾಗಿದೆ. ಲಕ್ಷ್ಮಿ ಹೆಬ್ಬಾಳ್ಕರ್ ಅವರು ಪೊಲೀಸ್ ಅಧಿಕಾರಿಯೊಬ್ಬರ ಬಳಿ ಮಾತನಾಡುವ ಸನ್ನಿವೇಶವನ್ನು ಈ ಆಡಿಯೋದಲ್ಲಿ ಕೇಳಬಹುದು.
ಹಾದು, ಬೆಳಗಾವಿ ಅಧಿವೇಶನ ಮುಗಿದ ಬಳಿಕ ಲಕ್ಷ್ಮಿ ಹೆಬ್ಬಾಳ್ಕರ್ ರವರು ತೀರಾ ನೊಂದುಕೊಂಡಿದ್ದರು. ಸಿಟಿ ರವಿ ಅವರು ಹೇಳಿದ ಮಾತಿನ ಬೆನ್ನಲ್ಲೇ ಅಧಿವೇಶನದಿಂದ ಹೊರಬಂದಿದ್ದಾರೆ. ತದನಂತರ ಆದ ವಿಚಾರ ತನಗೆಲ್ಲಾ ಗೊತ್ತೇ ಇದೆ.
ಆದರೆ ಇದೀಗ ಲಕ್ಷ್ಮಿ ಹೆಬ್ಬಾಳ್ಕರ್ ಎನ್ನಲಾದ ಹೊಸ ಆಡಿಯೋ ದೊಡ್ಡ ಸದ್ದು ಮಾಡುತ್ತಿದೆ. ಪೊಲೀಸ್ ಅಧಿಕಾರಿಯೊಬ್ಬರ ಬಳಿ ಗಂಭೀರದಿಂದ ಮಾತನಾಡುವ ಘಟನೆ ಇದೀಗ ಬೆಳಕಿಗೆ ಬಂದಿದೆ. ಈ ಆಡಿಯೋದಲ್ಲಿ ನಿಷ್ಠೆಯಿಂದ ಕೆಲಸ ಮಾಡುವ ಅಧಿಕಾರಿಫ಼ೆ ಧಮ್ಕಿ ಹಾಕುವ ವಿಚಾರವೊಂದು ಕೇಳಿ ಬರುತ್ತಿದೆ.
ಇನ್ನು ನೀನು ಆ ಕೆಲಸ ಮಾಡದಿದ್ದರೆ ಯಾವ ಬಳಿ ಹೋಗಬೇಕು ಎಂದು ನನಗೆ ತಿಳಿದಿದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಅಧಿಕಾರಿ ಮೇಲೆ ಗರಂ ಆಗಿದ್ದಾರೆ. ಇನ್ನು ಜಾಲತಾಣದಲ್ಲಿ ಈ ಆಡಿಯೋ ವೈರಕ್ ಆಗುತ್ತಿದೆ. ಇನ್ನು ಇದು ಎಷ್ಟರಮಟ್ಟಿಗೆ ನಿಜ ಎಂಬುವುದು ಕಂಡು ಬರುತ್ತಿಲ್ಲ. ಇತ್ತಿಚಿನ ಕಾಲದಲ್ಲಿ ಟೆಕ್ನಾಲಜಿ ಬಳಿಸಿ ಪೇಕ್ ಆಡಿಯೋ ಕೂಡ ರೆಡಿ ಮಾಡುತ್ತಾರೆ. ಇನ್ನು ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಲೈಕ್ ಶೇರ್ ಮಾಡಿ ಪ್ರೋತ್ಸಾಹಿ.