ಕನ್ನಡದ ಜನಪ್ರಿಯ ಹಾಡುಗಾರ ಚಂದನ್ ಶೆಟ್ಟಿ ಅವರು ಕೆಲ ತಿಂಗಳುಗಳ ಹಿಂದೆ ಡಿವೋರ್ಸ್ ವಿಚಾರದಲ್ಲಿ ನೊಂದುಕೊಂಡಿದ್ದರು. ಆದರೆ ಇದೀಗ ಹೊಸ ವರ್ಷದ ಸಂಭ್ರಮದಲ್ಲಿ ಸಿಹಿಸುದ್ದಿ ಕೊಟ್ಟಿದ್ದಾರೆ.
ಹೌದು, ಚಂದನ್ ಶೆಟ್ಟಿ ಅವರು ಮೊನ್ನೆಯಷ್ಟೆ ಹೊಸ ಹಾಡು ಬಿಡುಗಡೆ ಮಾಡಿ ಕೋಟ್ಯಾಂತರ ವೀಕ್ಷಣೆ ಪಡೆದುಕೊಂಡು ಎಲ್ಲರ ಮೆಚ್ಚುಗೆ ಪಾತ್ರರಾದರು. ಪ್ರತಿ ವರ್ಷ ಹೊಸ ವರ್ಷಕ್ಕೆ ಚಂದನ್ ಶೆಟ್ಟಿ ಅವರ ಹೊಸ ಹಾಡು ಯೂಟ್ಯೂಬ್ ಮೂಲಕ ಬಿಡುಗಡೆಯಾಗಿ ಕೋಟ್ಯಾಂತರ ವೀಕ್ಷಣೆ ಪಡೆದುಕೊಳ್ಳುತ್ತದೆ.
ಇನ್ನು ಚಂದನ್ ಶೆಟ್ಟಿ ಅವರು ಮತ್ತೊಂದು ಸಿಹಿಸುದ್ದಿ ಕೊಟ್ಟಿದ್ದಾರೆ. ಹೌದು, ಮೊನ್ನೆಯಷ್ಟೆ ಬಿಡುಗಡೆಯಾದ ಹಾಡಿನಲ್ಲಿದ್ದ ಯುವತಿಯ ಜೊತೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಯಾಕೆಂದರೆ ಇತ್ತಿಚೆಗೆ ಬಿಡುಗಡೆಯಾದ ಸಾಂಗ್ ಮೂಲಕ ಆಕೆಗೆ ಸಾಕಷ್ಟು ಮೆಚ್ಚುಗೆ ಕೇಳಿಬರುತ್ತದೆ. ಹಾಗಾಗಿ ಆಕೆಯ ಜೊತೆ ಸಿನಿಮಾ ಮಾಡಲು ಚಂದನ್ ಶೆಟ್ಟಿ ಮುಂದಾಗಿದ್ದಾರೆ.