ಹೊಲ ಗದ್ದೆಗೆ ಮರುಭೂಮಿಯಲ್ಲಿ ಬೋರುವೆಲ್ ತೆಗೆದ ರೈತ, ಉಕ್ಕಿ ಹರಿದು ಬಂದ ಗಂಗೆ

ರೈತನೊಬ್ಬ ತನ್ನ ಜಮೀನಿನಲ್ಲಿ ನೀರಿನ ಸಮಸ್ಯೆ ಇದ್ದ ಕಾರಣಕ್ಕೆ ಬೋರ್ ವೆಲ್ ತೆಗೆದು ಶಾಕ್ ಆಗಿ ಬಿಟ್ಟಿದ್ದಾರೆ‌. ಹಲವಾರು ವರ್ಷಗಳಿಂದ ಈ ಜಮೀನಿನಲ್ಲಿ ಬೋರ್ ವೆಲ್ ತೆಗೆದಾಗ ನೀರು ‌ಸಿಗುತ್ತಿರಲಿಲ್ಲ. ಆದರೆ ಇತ್ತಿಚೆಗೆ ಆ ದೇವರ ಮೇಲೆ ಹೊರೆ ಹಾಕಿ ಬೋರ್ ವೆಲ್ ತೆಗೆದ ಈ ರೈತನಿಗೆ ಅಚ್ಚರಿ ಮೂಡಿಸಿದೆ.

ಹೌದು, ತನ್ನ ಹೊಲ ಗದ್ದೆಗಳಿಗೆ ಬೋರ್ ವೆಲ್ ತೆಗೆದು ಇವತ್ತು ಇಡೀ ಊರಿಗೆ ನೀರು ನೀಡುವಷ್ಟರ ಮಟ್ಟಿಗೆ ಆ ಭಗವಂತ ನೀರು ಚಿಮ್ಮಿದಾನೆ. ಇನ್ನು ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಈ ಊರಿನ ಜನರು ನಿಟ್ಟುಸಿರು ಬಿಟ್ಟಿದ್ದಾರೆ.

ಕೇವಲ ಒಂದು ಬೋರ್ ವೆಲ್ ತೆಗೆದು ಇಡೀ ಜಮೀನೂ ನದಿಯಂತಾದ ಘಟನೆ ಇದೀಗ ಭಾರತಾದ್ಯಂತ ಸದ್ದು ಮಾಡುತ್ತಿದೆ. ಇನ್ನು ಜಾಲತಾಣದಲ್ಲಿ ಈ ವಿಡಿಯೋ ಸಾಕಷ್ಟು ವೀಕ್ಷಣೆ ಕೂಡ ಪಡೆದುಕೊಂಡಿದೆ‌.

Leave a Reply

Your email address will not be published. Required fields are marked *