ಕೇಂದ್ರ ಸರ್ಕಾರದ ಕೈಯಲ್ಲಿ ಇದೀಗ ಮಹತ್ವದ ನಿರ್ಧಾರವೊಂದು ಕಾಣುತ್ತಿದೆ. ಹೊಸ ವರ್ಷಕ್ಕೆ ಕೇಂದ್ರ ಸರ್ಕಾರ ಭಾರತಾದ್ಯಂತ ಬಾರಿ ದೊಡ್ಡ ಮಟ್ಟದ ಬದಲಾವಣೆಗೆ ಕೈಹಾಕಿದೆ. ಈ ಬದಲಾವಣೆಯಿಂದ ಬಡ ಕುಟುಂಬದ ಜನರಿಗೆ ಸಾಕಷ್ಟು ಲಾಭದಾಯಕವಾಗಲಿದೆ.
ಹೌದು, ಇತ್ತಿಚೆಗೆ ತೈಲ ಬೆಲೆ ಗಗನಕ್ಕೆ ಏರಿಕೆಯಾಗಿದೆ. ಈ ಕಾರಣದಿಂದ ಭಾರತದ ಅದೆಷ್ಟೋ ಬಡ ಕುಟುಂಬಗಳಿಗೆ ಜೀವನ ಸಾಗಿಸಲು ಬಹು ಕಷ್ಟವಾಗುತ್ತಿದೆ. ಇಂತಹ ಸಂಧರ್ಭದಲ್ಲಿ ಭಾರತದ ಜನರಿಗೆ ಬಹು ಕಡಿಮೆ ಬೆಲೆಯ ಪೆಟ್ರೋಲ್ ನೀಡಲು ಮೋದಿ ತಯಾರಿ ನಡೆಸುತ್ತಿದ್ದಾರೆ.
ಇನ್ನು ಈ ನಿರ್ಧಾರ ಪ್ರಧಾನಿ ಮೋದಿಜಿ ಅವರ ಟೇಬಲ್ ಮೇಲೆ ಇದೆ. ಹೊಸ ವರ್ಷಕ್ಕೆ ಮೋದಿಜಿ ಅವರು ತನ್ನ ದೇಶದ ಜನರಿಗೆ ಕಡಿಮೆ ಬೆಲೆಯಲ್ಲಿ ತೈಲ ನೀಡುತ್ತಾರಾ ಎಂದು ಕಾದು ನೋಡಬೇಕು