ಕೇವಲ 45 ನಿಮಿಷ ಅಷ್ಟೇ 3 ಸಾವಿರ ವಿಚಾರ ಹೊರಹಾಕಿದ ಪವಿತ್ರ ಗಂಡ. ಹೌದು, ಪವಿತ್ರ ಗಂಡ ಸಂಜಯ್ ಅವರು ಇದೀಗ ಮತ್ತೊಂದು ವಿಚಾರ ಹೇಳಿ ಸುದ್ದಿಯಲ್ಲಿದ್ದಾರೆ. ಪತ್ನಿ ಪವಿತ್ರ ಗೌಡ ಜೈಲಿನಿಂದ ಬಂದ ಬಳಿಕ ಮತ್ತೆ ಸದ್ದು ಮಾಡುತ್ತಿದ್ದಾರೆ ಸಂಜಯ್ ಅವರು.
ಹಳೆ ವಿಚಾರ ಇಟ್ಟುಕೊಂಡು ಮಾಧ್ಯಮಗಳ ಮುಂದೆ ಸಂಜಯ್ ಅವರು ಇದೀಗ ಬಾರಿ ಗದ್ದಲ ಎಬ್ಬಿಸಿದ್ದಾರೆ. ಪವಿತ್ರ ಗೌರ್ ಮತ್ತೆ ತನ್ನ ಬಳಿ ಬಂದರೆ ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದಿದ್ದಾರೆ ಸಂಜಯ್. ಇನ್ನು ತನ ಪತ್ನಿ ನನ್ನ ಬಿಟ್ಟು ಹೋಗಿದ್ದಕ್ಕೆ ಕಾರಣ ನನ್ನ ಆರ್ಥಿಕ ಪರಿಸ್ಥಿತಿಯಿಂದ ಎಂದಿದ್ದಾರೆ.
ಆದರೆ, ಇವತ್ ಪವಿತ್ರ ಗೌಡ ಬಳಿ ಎಲ್ಲವೂ ಇದೆ. ಆದರೆ ನನ್ನ ಬಳಿ ಏನೂ ಇಲ್ಲ. ಹಾಗಾಗಿ ಪವಿತ್ರ ಗೌಡ ಬಗ್ಗೆ ಸಂದರ್ಶನ ನೀಡಬೇಕಾದರೆ ನನಗೆ 44 ನಿಮಿಷಕ್ಕೆ 3 ಸಾವಿರ ಹಣ ಕೊಡಬೇಕು. ಇಲ್ಲವಾದರೆ ನಾನು ಸಂದರ್ಶನ ಕೊಡಲ್ಲ ಎಂದಿದ್ದಾರೆ ಸಂಜಯ್ ಸಿಂಗ್.