ಈ ವಾರದ ಕಥೆಯಲ್ಲಿ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದು ಗೌತಮಿ ಎಂಬ ಮಾಹಿತಿ ಸಿಕ್ಕಿದೆ. ಹೌದು, ಮನೆಯಲ್ಲಿ ಸಾಕಷ್ಟು ಸ್ಪರ್ಧಿಗಳ ಜೊತೆ ಆಟವಾಡಿ ಜಗಳವಾಡಿ ಇದೀಗ ಬಿಗ್ ಮನೆಯಿಂದ ಹೊರಬಂದಿದ್ದಾರೆ.
ಹೌದು, ಗೌತಮಿ ಅವರಿಗೆ ಬಿಗ್ ಬಾಸ್ ಮನೆಯಲ್ಲಿ ಕೆಲವೊಂದು ವಿಚಾರವನ್ನು ನಿಭಾಯಿಸುವಲ್ಲ ವಿಫಲವಾಯಿತು ಎಂಬ ಮಾತು ಕೇಳಿ ಬರುತ್ತಿದೆ. ಬಿಗ್ ಬಾಸ್ ಆಟದ ಸಮಯ ಸ್ಪರ್ಧಿಗಳ ಜೊತೆ ಮೋಸದಾಟ ಇದೆ ಎಂಬ ಕಾರಕ್ಕೆ ಗೌತಮಿ ಅವರು ಹೊರಬಂದಿದ್ದಾರೆ ಎನ್ನಲಾಗಿದೆ.
ಇನು ಗೌತಮಿ ಅವರ ನೆಚ್ಚಿನ ಅಭಿಮಾನಿಗಳಿಗೆ ತೀರಾ ಬೆಸ ರ ಉಂಟಾಗಿದೆ. ಆಟ ಹಾಗೂ ಮಾತಿನಲ್ಲಿ ಮುಂದಿರುವ ಗೌತಮಿ ಅವರು ಗೆಲ್ಲಬೇಕು ಎಂಬುವುದು ಕೆಲವರ ಅಭಿಪ್ರಾಯವಾವಿಗೆ.