ಬಿಗ್ ಬಾಸ್ ಮನೆಯಿಂದ ಹೊರಬಂದ ತ್ರಿವಿಕ್ರಮ್, ಕಣ್ಣೀರಲ್ಲಿ ಮುಳುಗಿದ ಭವ್ಯಾ

ತ್ರಿವಿಕ್ರಮ್ ಅವರು ಇದೀಗ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ. ಹೌದು, ಬಿಗ್ ಬಾಸ್ ಮನೆಯಲ್ಲಿ ಭವ್ಯಾ ಹಿಂದೆ ಓಡಾಡಿ ಇದೀಗ ತ್ರಿವಿಕ್ರಮ್ ಅವರು ಔಟ್ ಆಗಿದ್ದಾರೆ. ಹೌದು, ಹೆಣ್ಣಿನ ಸಹವಾಸ ಮಾಡಿ ಕೆಟ್ಟವರೇ ಹೆಚ್ಚು. ಆದರೆ ಇನ್ನು ಕೆಲವರು ಒಳ್ಳೆಯ ಗೆಳೆತನ ಮಾಡಿ ಬೆಳೆಯುತ್ತಾರೆ‌.

ಆದರೆ, ತ್ರಿವಿಕ್ರಮ್ ಅವರು ಭವ್ಯಾ ಜೊತೆ ಸೇರಿ ಇದೀಗ ತನ್ನ ಬಿಗ್ ಬಾಸ್ ಜೀವನವನ್ನೇ ಅರ್ಥಕ್ಕೆ ಬಿಟ್ಟು ಬಂದಿದ್ದಾರೆ.‌ ಸದಾ ಭವ್ಯಾ ಜೊತೆ ಓಡಾಡಿ ಬಿಗ್ ಬಾಸ್ ಮನೆಯಲ್ಲಿ ಯಾವುದೇ ರೀತಿಯ Entertainment ಇಲ್ಲದೆ ಇದೀಗ ಹೊರಬಂದಿದ್ದಾರೆ ತ್ರಿವಿಕ್ರಮ್.

ಇನ್ನು ಸುದೀಪ್ ಅವರು ತ್ರಿವಿಕ್ರಮ್ ಅವರ ಕಳೆದ ನೆನಪುಗಳ ಬಗ್ಗೆ ಬಿಗ್ ಬಾಸ್ ವೇದಿಕೆಯಲ್ಲಿ ತೋರಿಸಿಕೊಟ್ಟಿದ್ದಾರೆ‌. ಇನ್ನು ಬಿಗ್ ಬಾಸ್ ಮನೆ ಬಿಟ್ಟ ಬಳಿಕ ಭವ್ಯಾ ಗೌಡ ಅವರು ಕಣ್ಣೀರು ಹಾಕುತ್ತಿದ್ದಾರೆ‌. ತ್ರಿವಿಕ್ರಮ್ ಜೊತೆ ಕಳೆದ‌ ನೆನಪುಗಳ ಬಗ್ಗೆ ನೆನೆದು ಭಾವುಕರಾಗಿದ್ದಾರೆ.