ಪಾಕಿಸ್ತಾನದ ಮೂಲದ ಸೀಮ ಎಂಬ ಮಹಿಳೆ ತನ್ನ ಭಾರತದ ಗೆಳೆಯನಿಗಾಗಿ ಭಾರತಕ್ಕೆ ಅಕ್ರಮವಾಗಿ ವಲಸೆ ಬಂದು ಇವತ್ತು ಸುಖ ಸಂಸಾರ ನಡೆಸುತ್ತಿದ್ದಾರೆ. ಹೌದು, ಈ ಜೋಡಿ ಇವತ್ತು ಯೂಟ್ಯೂಬ್ ಮೂಲಕ ವಿಡಿಯೋ ಮಾಡಿ ದೇಶಾದ್ಯಂತ ಬಾರಿ ಸದ್ದು ಮಾಡುತ್ತಿದ್ದಾರೆ.
ಒಂದು ಕಾಲದಲ್ಲಿ ಪಾಕಿಸ್ತಾನದಲ್ಲಿ ಮದುವೆಯಾಗಿ ನಾಲ್ಕು ಮಕ್ಕಳು ಹೆತ್ತು ನಂತರ ಭಾರತದ ಯುವಕನ ಜೊತೆ ಸೋಶಿಯಲ್ ಮೀಡಿಯಾದಲ್ಲಿ ಲವ್ ಮಾಡಿ ತದನಂತರ ತನ್ನ ನಾಲ್ಕು ಮಕ್ಕಳನ್ನು ಪಾಕಿಸ್ತಾನದಲ್ಲಿ ಬಿಟ್ಟು ಭಾರತಕ್ಕೆ ಓಡಿ ಬಂದ ಸೀಮ ಇದೀಗ ಬಾರಿ ಫೇಮಸ್.
ಹೌದು, ಪಾಕಿಸ್ತಾನದ ಈಕೆ ತನ್ನ ಪ್ರಿಯತಮನಿಗಾಗಿ ಭಾರತಕ್ಕೆ ಬಂದು ಇದೀಗ ಗರ್ಭಿಣಿಯಾಗಿದ್ದಾಳೆ. ಈ ವಿಚಾರವನ್ನು ತನ್ನ ಯೂಟ್ಯೂಬ್ ಮೂಲಕ ಹಂಚಿಕೊಂಡಿದ್ದಾಳೆ. ತನ್ನ ಪ್ರೇಯಸಿಗೆ ಕೂಡ ಈ ವಿಚಾರ ಹೇಳಿ ಖುಷಿ ಹಂಚಿಕೊಂಡಿದ್ದಾಳೆ.