ಸರಿಗಮಪದಲ್ಲಿ ಅವಕಾಶ ಕೊಡದಿದ್ದಕ್ಕೆ ಮುದ್ದಾದ ಯುವತಿಯಿಂದ ಧೃಡ ನಿರ್ಧಾರ

ಕರ್ನಾಟಕದ ಖ್ಯಾತ ಶೋ ಸರಿಗಮಪ, ಹೌದು, ಈ ಶೋ ಮೂಲಕ ಸಾಕಷ್ಟು ಕಲಾವಿದರಿಗೆ ಅವಕಾಶ ಸಿಕ್ಕಿದೆ. ಇಷ್ಟು ಮಾತ್ರವಲ್ಲದೇ ಈ ಎಲ್ಲೋ ಹಳ್ಳಿಯಲ್ಲಿದ್ದ ಹನುಮಂತ ಇವತ್ತು ಸರಿಗಮಪದಲ್ಲಿ ಮಿಂಚಿ ಬಿಗ್ ಬಾಸ್ ಮನೆಗೆ ಹೋಗಿದ್ದಾನೆ ಅಂದರೆ ಅದು ಸಣ್ಣ ವಿಚಾರವಲ್ಲ.

ಹಾಗಾಗಿ ಸರಿಗಮಪ ಶೋ ಆಯ್ಕೆಯಲ್ಲಿ ಕೂಡ ಅಭ್ಯರ್ಥಿಗಳ ಟ್ಯಾಲೆಂಟ್‌ ಸರಿಯಾಗಿ ಗಮನಿಸಿ ಅವಕಾಶ ನೀಡುತ್ತಾರೆ. ಇನ್ನು ಕೆಲವರು ಸಾಕಷ್ಟು ಶ್ರಮ ಹಾಕಿ ಸರಿಗಮಪ ಚಾನ್ಸ್ ಗಾಗಿ ಒದ್ದಾಡುತ್ತಾರೆ. ಆದರೆ ಅವರಿಗೆ ಕೆಲವೊಂದು ಕೊರತೆಯಿಂದ ಹಿಂದುಳಿಯುತ್ತಾರೆ.

ಆ ಕಾರಣಕ್ಕೆ ಸರಿಗಮಪ ವೇದಿಕೆಯಲ್ಲಿ ಅವಕಾಶಗಳ ಕೊರತೆ ಉಂಟಾಗುತ್ತದೆ. ಇನ್ನು ಕೆಲ ಸ್ಪರ್ಧಿಗಳಿಗೆ ಅವಕಾಶ ಸಿಗದಿದ್ದಕ್ಕೆ ಏನೇನೂ ಮಾಡಲು ಮುಂದಾಗುತ್ತಾರೆ. ಇದೀಗ ಸರಿಗಮಪ ಅವಕಾಶ ಸಿಗದೆ ಆತ್ಮಹ ತ್ಯೆ ಮಾಡಲು ಯುವತಿಯೊಬ್ಬಳು ಮುಂದಾಗಿದ್ದಾಳೆ.