ಕನ್ನಡದ ಸೂಪರ್ ಸ್ಟಾರ್ ಕಿಚ್ಚ ಸುದೀಪ್ ಅವರು ಸಿನಿಮಾ ವಿಚಾರವಾಗಿ ವೇದಿಕೆ ಮೇಲೆ ಪತ್ನಿ ಜೊತೆ ಸಂದರ್ಶನ ನಡೆಸುತ್ತಾರೆ. ಈ ವೇಳೆ ಮಲಯಾಳಂ ಪತ್ರಕರ್ತರು ಸುದೀಪ್ ಅವರ ಪತ್ನಿಗೆ ಮಲಯಾಳಂ ಮಾತಾನಾಡುವ ವಿಚಾಫ಼ ತಿಳಿದು ಅವರ ಬಳಿ ಒಂದು ಹಾಡು ಹಾಡಿ ಎಂದು ಒತ್ತಾಯ ಮಾಡುತ್ತಾರೆ.
ಆದರೆ, ಕಿಚ್ಚನ ಮುಖ ನೋಡಿದ ಪತ್ನಿ ಮರು ಕ್ಷಣವೇ ಮಲಯಾಳಂ ಮಾತನಾಡುತ್ತಾರೆ. ಅದು ಕೂಡ ಬಹಳ ಅದ್ಭುತವಾಗಿ ಮಲಯಾಳಂ ಭಾಷೆ ಮಾತಾನಾಡುವ ಪತ್ನಿಯನ್ನು ನೋಡಿ ಕಿಚ್ಚ ಶಾಕ್ ಆಗುತ್ತಾರೆ. ಇನ್ನು ಅಲ್ಪಸ್ವಲ್ಪ ಮಲಯಾಳಂ ಮಾತನಾಡುವ ಸುದೀಪ್ ಅವರಿಗೆ ಪತ್ನಿಯ ಮಲಯಾಳಂ ಭಾಷೆ ಕೇಳಿ ತುಂಬಾ ಖುಷಿಯಾಗುತ್ತದೆ.
ಇನ್ನು ಸುದೀಪ್ ಅವರ ಪತ್ನಿ ಪ್ರಿಯಾ ಅವರು ಮಲಯಾಳಂ ಹಾಡು ಕೂಡ ಅದ್ಭುತವಾಗಿ ಹಾಡುತ್ತಾರೆ. ವೇದಿಕೆ ಮೇಲೆ ಮಲಯಾಳಂ ಹಾಡು ಹಾಡಿ ಕಿಚ್ಚನ ಚಪ್ಪಾಳೆಗೆ ಪತ್ನಿ ಪ್ರಿಯಾ ಫಿದಾ ಆಗುತ್ತಾರೆ. ಒಟ್ಟಾರೆಯಾಗಿ ಸುದೀಪ್ ಅವರ ಪತ್ನಿಯ ಟ್ಯಾಲೆಂಟ್ ನೋಡಿ ಮಲಯಾಳಂ ಪತ್ರಕರ್ತರು ಬೆರಗಾಗಿ ಬಿಡುತ್ತಾರೆ.