ತಮಿಳು ಚಿತ್ರರಂಗದ ಹೆಸರಾಂತ ನಟಿ ಅತುಲ್ಯ ರವಿ ಅವರು ಮಾಧ್ಯಮಗಳ ಮುಂದೆ ಸಣ್ಣ ಎಡವಟ್ಟು ಮಾಡಿಕೊಂಡಿದ್ದಾರೆ. ಹೌದು, ಇತ್ತಿಚೆಗೆ ನಟಿ ಮುನಿಯರು ತುಂಡು ಉಡುಗೆ ಮೂಲಕ ಸಾಕಷ್ಟು ಗಮನಸೆಳೆಯುತ್ತಾರೆ. ಆದರೆ ಇನ್ನು ಕೆಲವರು ಅತಿಯಾಗಿ ವೈರಲ್ ಆಗುವುದಕ್ಕೆ ಇನ್ನೊಂದು ಹೆಜ್ಜೆ ಮುಂದಾಗುತ್ತಾರೆ.
ಹೌದು, ಅತುಲ್ಯ ರವಿ ಅವರು ತಮಿಳು ಚಿತ್ರದ ಪ್ರಮೋಷನ್ ವೇಳೆ ತುಂಡು ಉಡುಗೆ ಹಾಕಿಕೊಂಡು ಎಡವಟ್ಟು ಮಾಡಿಕೊಂಡು ಬಿಟ್ಟಿದಾರೆ. ಹೌದು, ಈ ನಟಿ ಮಾಡಿದ ಸಣ್ಣ ತಪ್ಪು ಇವತ್ತು ಸೋಶಿಯಲ್ ಮೀಡಿಯಾದಲ್ಲಿ ಬಾರಿ ಸದ್ದು ಮಾಡುತ್ತಿದೆ.
ಅತುಲ್ಯ ರವಿ ಅವರು ತುಂಡು ಉಡುಗೆ ಮೂಲಕ ಮೇದಿಕೆ ಮೇಲೆ ಬಂದಿದ್ದಾರೆ. ಈ ವೇಳೆ ತನ್ನ ಬಟ್ಟೆ ಸರಿ ಮಾಡಲು ಹೋದಾಗ ಸಣ್ಣ ಎಡವಟ್ಟನ್ನು ನೀವು ವಿಡಿಯೋ ಮೂಲಕ ಗಮನಿಸಬಹುದು. ಈ ಎಡವಟ್ಟು ಇದೀಗ ಸೋಶಿಯಲ್ ಮಿಡಿಯಾದಲ್ಲಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.