ಮಹಾಭಾರತ ಯುದ್ಧದ ನಡೆದಿವೆ ಅನ್ನುವುದಕ್ಕೆ ಸಾಕಷ್ಟು ಸಾಕ್ಷಿಗಳು ನಮ್ಮ ಕಣ್ಣಾಮುಂದೆ ಬರುತ್ತಿದೆ. ಹೌದು, ಮಹಾಭಾರತ ನಡೆದು ಇವತ್ತಿಗೆ 5000 ವರ್ಷ ಕಳೆದಿದೆ. ಪಾಂಡವರು ಹಾಗೂ ಕೌರವರ ನಡುವಿನ ಯುದ್ಧ ಇಡೀ ಜಗತ್ತಿಗೆ ಒಂದು ಮಾದರಿಯಾಗಿದೆ.
ಶ್ರೀಕೃಷ್ಣನ ನೇತ್ರತ್ವದಲ್ಲಿ ನಡದೆ ಈ ಯುದ್ಧದಲ್ಲಿ ಇಡೀ ಜಗತ್ತಿಗೆ ನೀತಿ ಪಾಠ ಕಲಿಸುವತ್ತಿಂದೆ. ಇನ್ನು ದಾನ ಶೂರ ಕರ್ಣನ ಬಗ್ಗೆ ತಮಗೆಲ್ಲಾ ಸಾಕಷ್ಟು ಗೊತ್ತಿದೆ. ಕರ್ಣನ ನಿಸ್ವಾರ್ಥ ಗುಣವನ್ನು ಸಾಕ್ಷಾತ್ ಶ್ರೀಕೃಷ್ಣನೇ ಮೆಚ್ಚಿಕೊಂಡಿದ್ದಾನೆ.
ಅಂತಹ ಕರ್ಣನ ರಥದ ಚಕ್ರ ಇದೀಗ ಉಳುಮೆ ಮಾಡುತ್ತಿದ್ದ ರೈತನ ಹೊಲದಲ್ಲಿ ಪತ್ತೆಯಾಗಿದೆ. ಇದನ್ನು ಗಮನಿಸಿ ಸಂಶೋಧಕರು ಇದು 5000 ವರ್ಷಗಳ ಹಿಂದಿನ ರಥದ ಚಕ್ರ ಎಂದಿದ್ದಾರೆ. ಅದರಲ್ಲೂ ಇದು ಸೂರ್ಯನ ಚಿನ್ನೆ ಹೊಂದಿರುವುದು ಬೆಳಕಿಗೆ ಬಂದಿದೆ. ಹಾಗಾಗಿ ಇದು ಕರ್ಣನ ರಥದ ಚಕ್ರ ಎನ್ನಲಾಗಿದೆ.