ಮದ್ದುಲಕ್ಷ್ಮಿ ಸೀರಿಯಲ್ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟ ಚರಿತ್ ಅವರು ಇದೀಗ ಲೈಂಗಿಕ ಆರೋಪದಡಿ ಸಿಕ್ಕಿಬಿದ್ದಿದ್ದಾರೆ. ಹೌದು, ಚರಿತ್ ಅವರು ಸೀರಿಯಲ್ ನಲ್ಲಿ ಫೇಮಸ್ ಆಗುತ್ತಿದ್ದಂತೆ ಹೆಣ್ಣಿನ ಸಹವಾಸ ಮಾಡಿ ಸಿಕ್ಕಿ ಹಾಕಿಕೊಂಡಿದ್ದಾರೆ.
ಹೌದು, ಸೀರಿಯಲ್ ನಟ ಚರಿತ್ ಅವರು ಸುಮಾರು ವರ್ಷಗಳ ಹಿಂದಿನ ಪ್ರೀತಿಗೆ ಮೋಸ ಮಾಡಿ ಇದೀಗ ಹಲ್ಲೆ ಮಾಡಿದ್ದಾರೆ ಎನ್ನಲಾದ ವಿಡಿಯೋ ಬಿಡುಗಡೆಯಾಗಿದೆ. ಬಿಡುಗಡೆಯಾದ ವಿಡಿಯೋದಲ್ಲಿ ತುಳು ಭಾಷೆಯಲ್ಲಿ ನಟ ಚರಿತ್ ಅವರು ಸಂಭಾಷಣೆ ಮಾಡಿದ್ದಾರೆ.
‘ನಿನ್ನಿಂದ ನನ್ನ ಫ್ಯಾಮಿಲಿ ದೂರಾವಾಗಿದ್ದಾರೆ ಜೊತೆ ನನ್ನ ಜೀವನ ಕೂಡ ಹಾಳು ಮಾಡಿದ್ದೀಯಾ ಅಂತ ಕೋಪದಿಂದ ಮಾತನಾಡಿದ್ದಾರೆ’ ಇನ್ನು ಆಕೆಯ ಮೇಲೆ ಹಲ್ಲೆ ಮಾಡುವ ದೃಶ್ಯ ಕೂಡ ಕಂಡುಬಂದಿದೆ.