ಇತ್ತಿಚೆಗೆ ಅನಾರೋಗ್ಯದಿಂದ ನಟ ವಿಶಾಲ್ ಅವರು ಬಳಲುತ್ತಿರುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿತ್ತು. ಈ ವಿಡಿಯೋ ನೋಡಿ ಭಾರತದ ವಿಶಾಲ್ ಅಭಿಮಾನಿಗಳು ಕಣ್ಣೀರು ಹಾಕಿದ್ದಾರೆ.
ಮೊನ್ನೆಯಷ್ಟೆ ಚೆನ್ನಾಗಿ ಓಡಾಡುತ್ತಿದ್ದ ವಿಶಾಲ್ ಏಕಾಏಕಿ ಈ ರೀತಿ ಆಗಿದ್ದಾರೆ ಅಂದರೆ ಇದು ನಂಬಲು ಸಾಧ್ಯವಿಲ್ಲದ ವಿಚಾರ ಎಂದು ಅಭಿಮಾನಿಗಳು ಬೇಸರ ಹೊರಹಾಕಿದ್ದರು. ಆದರೆ ಇದೀಗ ವಿಶಾಲ್ ಅವರ ಹಳೆ ವಿಚಾರ ನೋಡಿದಾಗ ಕೆಲವೊಂದು ಮಾಹಿತಿ ಹೊರಬಂದಿದೆ.
ಹೌದು, ಸುಮಾರು ವರ್ಷಗಳ ಹಿಂದೆ ವಿಶಾಲ್ ಅವರು ಕೀರ್ತಿ ಸುರೇಶ್ ಮನೆಗೆ ಹೆಣ್ಣು ಕೇಳಲು ಹೋಗಿದ್ದರು. ಆ ಸಮಯದಲ್ಲಿ ಕೀರ್ತಿ ಸುರೇಶ್ ಅವರು ಸಾಕಷ್ಟು ಫೇಮಸ್ ಆಗಿದ್ದ ನಟಿ. ಜೊತೆಗೆ Back to back ಸಿನಿಮಾದಲ್ಲಿ ಅಭಿನಯಿಸುತ್ತಿದ್ದ ಸಮಯ, ಹಾಗಾಗಿ ವಿಶಾಲ್ ಆವರ ಮದುವೆ ಬೇಡಿಕೆಗೆ ಬೆಲೆನೇ ಇರಲಿಲ್ಲ.
ಇನ್ನು ಇತ್ತಿಚಿನ ಕೀರ್ತಿ ಸುರೇಶ್ ಮದುವೆಯಾದ ಬಳಿಕ ವಿಶಾಲ್ ಅವರ ಆರೋಗ್ಯ ಮತ್ತಷ್ಟು ಕುಗ್ಗಿದೆ. ಇದರಿಂದ ದೇಹದಲ್ಲಿ ಬಲ ಕಡಿಮೆಯಾಗಿ, ಇದೀಗ ತನ್ನ ನೋವಿನಲ್ಲಿ ಜೀವನ ಸಾಗಿಸುತ್ತಿದ್ದಾರೆ.