ಲಾಯರ್ ಜಗದೀಶ್ ಅವರು ಇತ್ತಿಚೆಗೆ ಸೋಶಿಯಲ್ ಮೀಡಿಯಾದಲ್ಲಿ X ಸಿಎಮ್ ಹಾಗೂ ಕನ್ನಡದ ಖ್ಯಾತ ನಟಿ ಮಂಚದಾಟದ ಬಗ್ಗೆ ಲೈವ್ ಬಂದು ಕೆಲ ವಿಚಾರ ಹಂಚಿಕೊಂಡಿದ್ದರು. ಇದರ ಜೊತೆಗೆ ಒಂದು ರಾತ್ರಿ ಒಂದು ಕೋಟಿ ಕಾರು ಎಂಬ ವಿವಾದಾತ್ಮಕ ಹೇಳಿಕೆ ಕೂಡ ಜಗದೀಶ್ ಅವರು ಹೇಳಿದ್ದರು.
ಆದರೆ ಕನ್ನಡಿಗರ ಮನದಲ್ಲಿ ಒಂದು ಕೋಟಿ ಕಾರು ಇರುವ ನಟಿ ಯಾರೆಂದು ಕುತೂಹಲಕ್ಕೆ ಬಿದ್ದಿದ್ದರು. ಆದರೆ, ಕನ್ನಡದ ಸೂಪರ್ ಸ್ಟಾರ್ ನಟಿ ರಚಿತಾ ರಾಮ್ ಬಳಿ ಒಂದು ಕೋಟಿ ಕಾರು ಇರುವುದು ಎಲ್ಲರಿಗೂ ಗೊತ್ತಿದೆ. ಆದರೆ ಈ ಕಾರು ಸುಮಾರು 5 ವರ್ಷ ಹಳೆ ಕಾರು. ಆದರೆ ಇತ್ತಿಚೆಗೆ ರಚಿತಾ ರಾಮ್ ಅವರು Toyota welfare ಕಾರು ಕೂಡ ಖರೀದಿ ಮಾಡಿದ್ದರು.
ಆದರೆ ಇದುವರೆಗೂ ಆ ಕಾರಿನ ಫೋಟೋವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಿರಲಿಲ್ಲ, ಇನ್ನು ಈ ಕಾರಿನ ಬಗ್ಗೆ ಸಾಕಷ್ಟು ಜನರಿಗೆ ಅನುಮಾನ ಕೂಡ ಎದ್ದಿತ್ತು. ಒಟ್ಟಾರೆಯಾಗಿ ರಚಿತಾ ರಾಮ್ ಬಗ್ಗೆ ಕನ್ನಡಿಗರು ಯಾಕೆ ಅವಮಾನ ಪಡುತ್ತಿದ್ದಾರೆ ಎಂಬುವುದು ಸ್ಪಷ್ಟತೆ ಸಿಗುತ್ತಿಲ್ಲ ಎನ್ನುತ್ತಾರೆ ರಚ್ಚು ಅಭಿಮಾನಿಗಳು.