Author: risingkannada

ಹಿಂದಿ‌ ಬಿಗ್ ಬಾಸ್ ಮನೆಗೆ ಬೇಡ ಎಂದಿದ್ದೆ ತಡ, ಸಲ್ಮಾನ್ ವಿರುದ್ಧ ರೊಚ್ಚಿಗೆದ್ದ ಜಗದೀಶ್

ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಗಳ ಪೈಕಿ ಅತಿ ಹೆಚ್ಚು ಖ್ಯಾತಿ ಪಡೆದಿರುವುದು ಲಾಯರ್‌ ಜಗದೀಶ್‌. ಬಿಗ್‌ ಬಾಸ್‌ ಮನೆಯಲ್ಲಿ ಕೆಲವೇ ದಿನಗಳು ಇದ್ದರೂ ಸಹ ಕರ್ನಾಟಕ ಕ್ರಶ್‌ ಎನ್ನುವ ಬಿರುದು ಪಡೆದಿದ್ದರು. ಈ ಬಾರಿ ಬಿಗ್‌ ಬಾಸ್‌ನ ಫೈನಲಿಸ್ಟ್‌ ಎನ್ನುವ ನಿರೀಕ್ಷೆಯಲ್ಲಿದ್ದ ಲಾಯರ್‌ ಜಗದೀಶ್‌ ಒಂದೇ ಒಂದು ಮಾತು ತಪ್ಪಾಗಿ ಆಡಿದ ಪರಿಣಾಮ ನೇರವಾಗಿ ಬಿಗ್‌ ಬಾಸ್‌ ಮನೆಯಿಂದ ಹೊರ ಬಂದರು. ಬಿಗ್‌ ಬಾಸ್‌ ಮನೆಯಿಂದ ಹೊರ ಬಂದ ಬಳಿಕವು ಲಾಯರ್‌ ಜಗದೀಶ್‌ ಸದಾ […]