ಅದೇ ಕಾಣುವಂತೆ ತುಂಬಾ ಸಣ್ಣ ಬಟ್ಟೆ ಹಾಕಿದ ತಮನ್ನಾ, ಮೌನ ಮುರಿದ ಪ್ಯಾನ್ಸ್
ಸೌತ್ ನಟಿ ತಮನ್ನಾ ಭಾಟಿಯಾ ಸದ್ಯ ಬಾಲಿವುಡ್‌ನತ್ತ ಮುಖ ಮಾಡಿದ್ದಾರೆ. ಲಸ್ಟ್ ಸ್ಟೋರಿಸ್ 2 ಟ್ರೈಲರ್ ರಿಲೀಸ್ ಬಳಿಕ ಮತ್ತೊಮ್ಮೆ ಜೀ ಕರ್ದಾ ವೆಬ್ ಸಿರೀಸ್ ಮೂಲಕ ನಟಿ ಹೈಪ್ ಕ್ರಿಯೇಟ್ ಮಾಡಿದ್ದಾರೆ. ಹಸಿಬಿಸಿ ದೃಶ್ಯಗಳಲ್ಲಿ ತಮನ್ನಾ ಕಾಣಿಸಿಕೊಂಡು ಪಡ್ಡೆಹುಡುಗರ ನಿದ್ದೆಗೆಡಿಸಿದ್ದಾರೆ. ಇದು ತಮನ್ನಾನಾ ಅಂತಾ ಬಾಯಿ...