ಡಿವೋರ್ಸ್ ಬಳಿಕ ಬಚ್ಚನ್ ಕುಟುಂಬದಿಂದ ಐಶ್ವರ್ಯ ರೈ ದೋಚಿದ ಆಸ್ತಿ ಎಷ್ಟು ಕೋಟಿ ಗೊ.ತ್ತಾ
ಐಶ್ವರ್ಯಾ ರೈ ಬಚ್ಚನ್ ಅವರು ತಮ್ಮ ಅದ್ಭುತ ಸೌಂದರ್ಯ, ಅಭಿನಯ, ನೃತ್ಯದಿಂದ ಪ್ರೇಕ್ಷಕರನ್ನು ಬೆರಗುಗೊಳಿಸಿದ ನಟಿ. ತಮಿಳಿನಲ್ಲಿ ಮಿಂಚಿದ್ದ ಐಶ್ ಬಾಲಿವುಡ್ಗೆ ಎಂಟ್ರಿ ಕೊಟ್ಟ ನಂತರ ಹಿಂದಿರುಗಿ ನೋಡಿಲ್ಲ. ತಮಿಳಿನ ಇರುವರ್ ಸಿನಿಮಾದಲ್ಲಿ ನಟಿಸಿದ್ದ ಐಶ್ಗೆ ಅದುವೇ ಮೊದಲ ಸಿನಿಮಾ. ಅಲ್ಲಿಂದ ಇಲ್ಲಿಯ ತನಕ ನಟಿ 50ಕ್ಕೂ...